ಶ್ರೀ ಹರಿ ಮಹಿಳಾ ಭಜನಾ ಸಂಘ ಮೀಪುಗುರಿ, ಕೂಡ್ಲು ರೀಗೆ “ಕಾಸರಗೋಡು ದಸರಾ ಸಾಧಕ ಸನ್ಮಾನ “

ಕಾಸರಗೋಡು ಪಾಂಗೋಡು : ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ದಲ್ಲಿ “ನಡೆಯುತ್ತಿರುವ ಕಾಸರಗೋಡು ದಸರಾ ಸಂಕೀರ್ತನ ದಷಾಹ ಕಾರ್ಯಕ್ರಮದಲ್ಲಿ ಭಜನೆ ಸೇವೆ ನೀಡಿದ ತಂಡಕ್ಕೆ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಸಮಿತಿ ಭಜನಾ ತಂಡವನ್ನು ಸನ್ಮಾನಿಸಿ ಗೌರವಿಸಿತು. ಶ್ರೀ ದೂಮಾವತಿ ದೇವಸ್ಥಾನ ನುಳ್ಳಿಪ್ಪಾಡಿಯ ಆಡಳಿತ ಮೊಕ್ತೇಸರರಾದ ಶ್ರೀ ಗೋಪಾಲ್ ಶೆಟ್ಟಿ ಪ್ರಮಾಣ ಪತ್ರ, ಕಾಸರಗೋಡು ದಸರಾ ಪ್ರದಾನ ಸಂಚಾಲಕರಾದ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಸ್ಮರಣಿಕೆ ನೀಡಿದರು. ಡಾ. ಭುವನೇಶ್ವರಿ ದಾರವಾಡ, ಮಾಧುರಿ ಕಿಶೋರ್ ಬೆಂಗಳೂರು, ಸಂದ್ಯಾ ರಾಣಿ ಟೀಚರ್ ಸಹಕರಿಸಿದರು. ಸನ್ಮಾನ ಸ್ವೀಕರಿಸಿ ಶ್ರೀ ಹರಿ ಮಹಿಳಾ ಭಜನಾ ಸಂಘ ಪ್ರಮುಖೆ ಶ್ರೀಮತಿ ಲಲಿತಾ ಕೇಶವ್ ಅಭಿನಂದನೆ ಸಲ್ಲಿಸಿದರು.

SHARE
Loading spinner

2 thoughts on “ಶ್ರೀ ಹರಿ ಮಹಿಳಾ ಭಜನಾ ಸಂಘ ಮೀಪುಗುರಿ, ಕೂಡ್ಲು ರೀಗೆ “ಕಾಸರಗೋಡು ದಸರಾ ಸಾಧಕ ಸನ್ಮಾನ “”

Leave a Reply

Your email address will not be published. Required fields are marked *

error: Content is protected !!