ಫಿಫಾ ವಿಶ್ವಕಪ್–2026: ಸ್ಪೇನ್‌ಗೆ ಚಿನ್ನದ ಗೆಲುವು, ಅರ್ಜೆಂಟೀನಾಗೆ ನಿರಾಸೆ

ಫಿಫಾ ವಿಶ್ವಕಪ್–2026ರ ಫೈನಲ್‌ನಲ್ಲಿ ಯುರೋಪಿಯನ್ ಚಾಂಪಿಯನ್ ಸ್ಪೇನ್, ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಮಣಿಸಿ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಹೆಚ್ಚುವರಿ ವೇಳೆಯಲ್ಲಿ (Extra Time) ದಾಖಲಾದ ಏಕೈಕ ಗೋಲು ಪಂದ್ಯಕ್ಕೆ ತೀರ್ಮಾನಕವಾಗಿ ಪರಿಣಮಿಸಿತು. ನ್ಯೂಯಾರ್ಕ್–ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯ ಆರಂಭದಿಂದಲೇ ತೀವ್ರ ಪೈಪೋಟಿಗೆ ಸಾಕ್ಷಿಯಾಯಿತು. ಚೆಂಡಿನ ಮೇಲಿನ ಹಿಡಿತ ಸಾಧಿಸಿದ್ದ ಸ್ಪೇನ್ ನಿರಂತರ ದಾಳಿಗಳನ್ನು ನಡೆಸಿದರೂ, ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಸ್ ಹಲವು ಅದ್ಭುತ ಸೇವ್‌ಗಳ ಮೂಲಕ ತಂಡವನ್ನು ಪಂದ್ಯದಲ್ಲಿ ಉಳಿಸಿಕೊಂಡರು. ನಿಯಮಿತ…

Read More

*ರೋಚಕ ಹೋರಾಟದಲ್ಲಿ ಇಂಗ್ಲೆಂಡ್‌ಗೆ ಸೋಲುಣಿಸಿ ಫೈನಲ್‌ಗೆ ಅರ್ಜೆಂಟಿನಾ; ‘ಥ್ರೀ ಲಯನ್ಸ್’ ಹೃದಯ ಒಡೆದ ಮಹಾ ದುರಂತ; ಅರ್ಜೆಂಟಿನಾಗೆ ಸಿಹಿ ಪ್ರತೀಕಾರ

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು ಮಣಿಸಿ ಅರ್ಜೆಂಟಿನಾ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. 2–1 ಗೋಲುಗಳ ಅಂತರದಲ್ಲಿ ಅರ್ಜೆಂಟಿನಾ ಗೆಲುವು ಸಾಧಿಸಿತು. ಸೋಮವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಪೇನ್ ಎದುರಾಳಿಯಾಗಲಿದೆ. ಇದು ‘ಥ್ರೀ ಲಯನ್ಸ್’ಗೆ ಹೃದಯವಿದ್ರಾವಕ ಸೋಲಾಗಿತ್ತು. ನಿನ್ನೆ ಅಟ್ಲಾಂಟಾದಲ್ಲಿ ಕಂಡದ್ದು ಸಿಹಿ ಪ್ರತೀಕಾರದ ಕ್ಷಣವಾಗಿತ್ತು. ಫುಟ್‌ಬಾಲ್ ಇತಿಹಾಸದ ರಕ್ತಸಿಕ್ತ ಆರನೇ ಅಧ್ಯಾಯದಂತಿತ್ತು ಈ ಪಂದ್ಯ. ದಶಕಗಳಿಂದ ಉರಿಯುತ್ತಿರುವ ಫುಟ್‌ಬಾಲ್ ಲೋಕದ ಅತ್ಯಂತ ತೀವ್ರ ಪೈಪೋಟಿಯ ಜೀವಂತ ಚಿತ್ರಣ ಅಟ್ಲಾಂಟಾದ ಮೈದಾನದಲ್ಲಿ ಅನಾವರಣಗೊಂಡಿತು. ಅದು ಯುದ್ಧಭೂಮಿಯ ಪ್ರತೀಕಾರದ ಪ್ರತಿಧ್ವನಿಯಂತಿತ್ತು. 1966ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ…

Read More

ಫ್ರಾನ್ಸ್ ಫ್ಯಾನ್ಸ್‌ಗೆ ಸಂಭ್ರಮ; ಮೊರೊಕ್ಕೊಗೆ ಸೋಲು, ಫಿಫಾ ವಿಶ್ವಕಪ್ ಸೆಮಿಫೈನಲ್‌ಗೆ ಫ್ರಾನ್ಸ್ ಲಗ್ಗೆ

ಮೊರೊಕ್ಕೊ ತಂಡವನ್ನು 2-0 ಗೋಲುಗಳಿಂದ ಮಣಿಸಿದ *ಫ್ರಾನ್ಸ್, ಫಿಫಾ ವಿಶ್ವಕಪ್ ಸೆಮಿಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸಿದೆ. *ಕಿಲಿಯನ್ ಎಂಬಾಪ್ಪೆ ಮತ್ತು ಒಸ್ಮಾನ್ ಡೆಂಬೆಲೆ ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಮೆರಿಕದ ನೆಲದಲ್ಲಿ ಅಬ್ಬರಿಸಿದ್ದ ಆಫ್ರಿಕಾದ ಮೊರೊಕ್ಕೊ ತಂಡದ ಸವಾಲನ್ನು ಲೆಕ್ಕಿಸದೆ ಫ್ರಾನ್ಸ್ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಮೊದಲಾರ್ಧದಲ್ಲೇ ಮೊರೊಕ್ಕೊದ ಬಲಿಷ್ಠ ರಕ್ಷಣಾ ಪಡೆಯನ್ನು ಕಿಲಿಯನ್ ಎಂಬಾಪ್ಪೆ ತಮ್ಮ ವೇಗ ಮತ್ತು ಚುರುಕಿನ ಆಟದಿಂದ ಕಂಗೆಡಿಸಿದರು. ಫ್ರಾನ್ಸ್‌ನ ನಿರಂತರ ದಾಳಿಯಿಂದ ಮೊರೊಕ್ಕೊಗೆ ಚೇತರಿಸಿಕೊಳ್ಳಲು…

Read More

ತಂಡಕ್ಕೆ ಮೋಸ ಮಾಡಿದೆ ಅನಿಸಿತ್ತು’; ಗೆಲುವಿನ ಬಳಿಕ ಮೆಸ್ಸಿಯ ಭಾವನಾತ್ಮಕ ಪ್ರತಿಕ್ರಿಯೆ

ಅಟ್ಲಾಂಟಾ: ಫಿಫಾ ವಿಶ್ವಕಪ್ ಪ್ರೀ ಕ್ವಾರ್ಟರ್ ಫೈನಲ್‌ನ ರೋಚಕ ಪಂದ್ಯದಲ್ಲಿ ಈಜಿಪ್ಟ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಅರ್ಜೆಂಟೀನಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದ ಬಳಿಕ, ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಪೆನಾಲ್ಟಿ ಮಿಸ್ ಮಾಡಿಕೊಂಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪಂದ್ಯದ ಮೊದಲಾರ್ಧದಲ್ಲಿ ಪೆನಾಲ್ಟಿ ಮಿಸ್ ಮಾಡಿದ್ದು ನನಗೆ ತೀವ್ರ ನಿರಾಸೆ ತಂದಿತ್ತು. ಒಂದು ನಿರ್ಣಾಯಕ ಹಂತದಲ್ಲಿ ನಾನು ತಂಡಕ್ಕೆ ಮೋಸ ಮಾಡಿದೆ ಅಂತ ಅನಿಸಿತ್ತು. ಆದರೆ, ಆಟ ಮುಗಿಯಲು ಕೆಲವೇ ನಿಮಿಷಗಳು ಬಾಕಿ…

Read More

ಅಫ್ಘಾನಿಸ್ತಾನದ ಮಾಜಿ ವೇಗಿ ಶಾಪೂರ್ ಜದ್ರಾನ್ ನಿಧನ; 38ನೇ ವಯಸ್ಸಿನಲ್ಲಿ ಕೊನೆಯುಸಿರು

ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ಅಫ್ಘಾನಿಸ್ತಾನ ತಂಡವು ಶಕ್ತಿಯುತವಾಗಿ ಬೆಳೆದು ನಿಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರಂಭಿಕ ದಿನಗಳ ಸ್ಟಾರ್‌ ವೇಗದ ಬೌಲರ್ ಶಾಪೂರ್ ಜದ್ರಾನ್ ಅವರು ಜು.7ರಂದು ನಿಧನರಾಗಿದ್ದಾರೆ. ಅವರಿಗೆ ಕೇವಲ 38 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ‘ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್’ (HLH) ಎಂಬ ಅತ್ಯಂತ ಅಪರೂಪದ ಮತ್ತು ಪ್ರಾಣಾಪಾಯ ಉಂಟುಮಾಡುವ ರೋಗನಿರೋಧಕ ಶಕ್ತಿಯ ಅಸ್ವಸ್ಥತೆಯಿಂದ (Immune Disorder) ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.

Read More

ಸೌರವ್ ಗಂಗೂಲಿ ಜೀವನ ಬೆಳ್ಳಿತೆರೆಗೆ; ‘ದಾದಾ’ ಚಿತ್ರದ ಫಸ್ಟ್ ಲುಕ್ ರಿಲೀಸ್

ಸೌರವ್ ಗಂಗೂಲಿ (Saurav Ganguly), ಭಾರತ ಕ್ರಿಕೆಟ್​​ನ ನಂಬರ್ 1 ನಾಯಕ. ಭಾರತ ಕ್ರಿಕೆಟ್ ಚಹರೆಯನ್ನೇ ಬದಲಾಯಿಸಿದ ವ್ಯಕ್ತಿ. ಅದ್ಭುತ ಬ್ಯಾಟ್ಸ್​​ಮನ್ ಆಗಿದ್ದ ಜೊತೆಗೆ ಭಾರತ ಕ್ರಿಕೆಟ್ ತಂಡಕ್ಕೆ ‘ವಿನ್ನಿಂಗ್ ಮೈಂಡ್​​ಸೆಟ್’ ತೋರಿಸಿಕೊಟ್ಟ ನಾಯಕ. ವಿಶ್ವಕಪ್ ಗೆದ್ದಿಲ್ಲವಾದರೂ ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಮೊದಲಿಗರು ಎನ್ನಬಹುದು ಸೌರವ್ ಗಂಗೂಲಿ ಅವರನ್ನು. ಇದೀಗ ಭಾರತ ಕ್ರಿಕೆಟ್ ಕಂಡ ಅದ್ಭುತ ನಾಯಕನ ಜೀವನ ಕುರಿತಾದ ಕತೆ ಸಿನಿಮಾ ಆಗಿದೆ. ಮಾತ್ರವಲ್ಲದೆ ಇಂದು (ಜುಲೈ 8) ಸೌರವ್ ಗಂಗೂಲಿ ಹುಟ್ಟುಹಬ್ಬದ ಪ್ರಯುಕ್ತ…

Read More

2027 ಏಷ್ಯಾಕಪ್ ವೇಳಾಪಟ್ಟಿ ಪ್ರಕಟ; ಜೂನ್ 18ರಿಂದ ಬಾಂಗ್ಲಾದೇಶದಲ್ಲಿ ಕ್ರಿಕೆಟ್ ಕದನ:

2027ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ದಿನಾಂಕ ನಿಗದಿಯಾಗಿದೆ. ಮುಂದಿನ ವರ್ಷದ ಜೂನ್ 18 ರಿಂದ ಪಂದ್ಯಾವಳಿ ಆರಂಭವಾಗಲಿದ್ದು, ಜುಲೈ 4 ರಂದು ಮಹಾ ಫೈನಲ್ ಪಂದ್ಯ ಜರುಗಲಿದೆ. ಇನ್ನು ಈ ಬಾರಿ ಟೂರ್ನಿಯ ಆತಿಥ್ಯವನ್ನು ಬಾಂಗ್ಲಾದೇಶ್ ವಹಿಸಿಕೊಳ್ಳಲಿರುವುದು ಅಧಿಕೃತವಾಗಿದೆ. ಏಕದಿನ ಮಾದರಿಯಲ್ಲಿ ಪಂದ್ಯಾವಳಿ:ವಿಶ್ವಕಪ್ ಸರಣಿಗಳಿಗೆ ಅನುಗುಣವಾಗಿ ಏಷ್ಯಾ ಕಪ್ ಮಾದರಿಯನ್ನು ಬದಲಾಯಿಸಲಾಗುತ್ತದೆ. 2027ರ ಕೊನೆಯಲ್ಲಿ ಸೌತ್ ಆಫ್ರಿಕಾ/ಝಿಂಬಾಬ್ವೆ/ನಮೀಬಿಯಾದಲ್ಲಿ ಐಸಿಸಿ ಪುರುಷರ ಏಕದಿನ ವಿಶ್ವಕಪ್ ನಡೆಯಲಿದ್ದು, ಅದಕ್ಕೆ ಪೂರ್ವಸಿದ್ಧತೆಯಾಗಿ 2027ರ ಏಷ್ಯಾ ಕಪ್ ಅನ್ನು ಕೂಡ 50 ಓವರ್‌ಗಳ ಏಕದಿನ…

Read More

ಪಿರಮಿಡ್‌ಗಳನ್ನು ಧ್ವಂಸಗೊಳಿಸಿ ಅರ್ಜೆಂಟಿನಾ ಕ್ವಾರ್ಟರ್‌ಫೈನಲ್‌ಗೆ

ವಿಶ್ವಕಪ್ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟಿನಾ ಸೂಪರ್ ಜಯ ಸಾಧಿಸಿದೆ. ಈಜಿಪ್ಟ್‌ನ್ನು 3–2 ಗೋಲುಗಳ ಅಂತರದಿಂದ ಸೋಲಿಸಿತು. ಮೊದಲಾರ್ಧದ ನಂತರ ಎರಡು ಗೋಲುಗಳಿಂದ ಹಿಂದೆ ಇದ್ದ ಅರ್ಜೆಂಟಿನಾ, ದ್ವಿತೀಯಾರ್ಧದಲ್ಲಿ ನಾಟಕೀಯವಾಗಿ ಮರಳಿಬಂದಿತು. ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್‌ಗಳು ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.ಯಾಸರ್ ಇಬ್ರಾಹಿಂ ಮತ್ತು ಸೀಕೋ ಗಳಿಸಿದ ಗೋಲುಗಳಿಂದ ಈಜಿಪ್ಟ್ ಆರಂಭದಲ್ಲೇ ಮುನ್ನಡೆ ಸಾಧಿಸಿತ್ತು. ಆದರೆ ಆ ಮುನ್ನಡೆಯನ್ನು ಕಾಯ್ದುಕೊಳ್ಳಲು ಸಂಪೂರ್ಣವಾಗಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಈಜಿಪ್ಟ್‌ನ ತಂತ್ರವನ್ನು ಅರ್ಜೆಂಟಿನಾ ಸದುಪಯೋಗಪಡಿಸಿಕೊಂಡಿತು. 70ನೇ ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ಗೋಲು ಗಳಿಸಿ…

Read More

ಪೋರ್ಚುಗಲ್‌ಗೆ ಸೋಲು, ಸ್ಪೇನ್ ಕ್ವಾರ್ಟರ್‌ಫೈನಲ್‌ಗೆ; 1-0 ಗೋಲಿನ ಜಯ, ರೊನಾಲ್ಡೊ ಕಣ್ಣೀರಿನ ವಿದಾಯ

ಫಿಫಾ ವಿಶ್ವಕಪ್ 2026:* ಪೋರ್ಚುಗಲ್ ತಂಡ ವಿಶ್ವಕಪ್‌ನಿಂದ ಹೊರಬಿದ್ದಿದೆ. ಪ್ರೀ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಪೇನ್ 1-0 ಗೋಲುಗಳ ಅಂತರದಲ್ಲಿ ಪೋರ್ಚುಗಲ್‌ನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. ಹೆಚ್ಚುವರಿ ಸಮಯದಲ್ಲಿ (ಇಂಜುರಿ ಟೈಮ್) ಬದಲಿ ಆಟಗಾರನಾಗಿ ಕಣಕ್ಕಿಳಿದ ಮಿಕೆಲ್ ಮೆರಿನೋ ಪಂದ್ಯದಲ್ಲಿ ಏಕೈಕ ಮತ್ತು ನಿರ್ಣಾಯಕ ಗೋಲು ದಾಖಲಿಸಿ ಸ್ಪೇನ್‌ಗೆ ಗೆಲುವು ತಂದುಕೊಟ್ಟರು. ಇಂಜುರಿ ಟೈಮ್‌ನಲ್ಲಿ ಬಂದ ಆ ಗೋಲು ಪೋರ್ಚುಗಲ್‌ನ ವಿಶ್ವಕಪ್ ಕನಸಿಗೆ ತೆರೆ ಎಳೆದಿತು. ಡಲ್ಲಾಸ್‌ನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಆರಂಭದಿಂದಲೇ ಸ್ಪೇನ್ ಆಕ್ರಮಣಕಾರಿ ಆಟ ಪ್ರದರ್ಶಿಸಿತು….

Read More

ತಂದೆಯ ಕನಸನ್ನು ನನಸಾಗಿಸಿದ ಮಗ ಎರ್ಲಿಂಗ್ ಹಾಲಾಂಡ್‌ನ ಕಥೆ

ಎರ್ಲಿಂಗ್ ಹಾಲಾಂಡ್ ಅವರ ಭುಜಗಳ ಮೇಲೇರಿಯೇ ನಾರ್ವೇ ಬ್ರೆಜಿಲ್‌ನ್ನು ಮಣಿಸಿ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿತು. ಇದು ಕೇವಲ ಒಂದು ಗೆಲುವಿನ ಕಥೆಯಲ್ಲ; ತನ್ನ ತಂದೆಯ ಅಪೂರ್ಣ ಕನಸನ್ನು ನನಸಾಗಿಸಿದ ಮಗನ ಕಥೆಯೂ ಹೌದು. ತಂದೆಯ ಕನಸನ್ನು ಮಗನ ಮೂಲಕ ಸಾಕಾರಗೊಳಿಸಿದ ಸುಂದರ ಫುಟ್‌ಬಾಲ್ ಪಯಣ. 1994ರ ಜೂನ್ 28. ಅಮೆರಿಕದ ನ್ಯೂಜೆರ್ಸಿಯ ರದರ್‌ಫೋರ್ಡ್ ಸ್ಟೇಡಿಯಂ. ವಿಶ್ವಕಪ್‌ನ ಗುಂಪು ‘ಇ’ಯಲ್ಲಿ ಐರ್ಲೆಂಡ್ ವಿರುದ್ಧ ನಾರ್ವೇ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡುತ್ತಿತ್ತು. ಅಂತಿಮ ಸಿಟಿ ಮೊಳಗಿತು. ಪಂದ್ಯ ಗೋಲುರಹಿತ…

Read More
error: Content is protected !!