ಗೌರಿಯ ಮಂಗಳ ಹೆಜ್ಜೆ, ಗಣೇಶನ ಶುಭ ಆಗಮನ

ಕರ್ನಾಟಕ ಸೇರಿದಂತೆ ಭಾರತದ ಅಗ್ರಗಣ್ಯ ಪ್ರದೇಶಗಳಲ್ಲಿ ಗೌರಿ ಗಣೇಶ ಹಬ್ಬವನ್ನು ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ತಾಯಿ ಗೌರಿ ಮತ್ತು ಪುತ್ರ ಗಣೇಶನ ಆರಾಧನೆಗೆ ಸಮರ್ಪಿತವಾದ ಈ ಹಬ್ಬವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕೌಟುಂಬಿಕವಾಗಿ ವಿಶೇಷ ಮಹತ್ವವನ್ನು ಹೊಂದಿದೆ. ಗೌರಿ ದೇವಿಯನ್ನು ಸೌಭಾಗ್ಯ, ಶಕ್ತಿ, ಆರೋಗ್ಯ ಮತ್ತು ಸಮೃದ್ಧಿಯ ಸಂಕೇತವಾಗಿ ಪೂಜಿಸಲಾಗುತ್ತದೆ. ಗಣೇಶನನ್ನು ಜ್ಞಾನ, ಬುದ್ಧಿವಂತಿಕೆ ಹಾಗೂ ವಿಘ್ನನಿವಾರಕನಾಗಿ ಆರಾಧಿಸಲಾಗುತ್ತದೆ. ಜೀವನದಲ್ಲಿರುವ ಎಲ್ಲ ಅಡೆತಡೆಗಳು ದೂರವಾಗಿ ಸುಖ, ಶಾಂತಿ ಮತ್ತು ಸಮೃದ್ಧಿ ದೊರೆಯಲಿ ಎಂಬುದು ಈ ಹಬ್ಬದ…

Read More

ಐಸಿರೊದ ಸೋಣ

ಪಚ್ಚೆ ಪಜಿರುಡೆ ಮೆನ್ಕುನಒತ್ತೊರ್ಮೆಯಾದ್ ಕರಿಪುನಸತ್ಯ -ಧರ್ಮೋದ ಬೂಡುಬೆನ್ನಿ -ಬುಲೆಕ್ಕುಲು ಬುಲೆಪ್ಪುನದೈವ ದೇಬೆರ್ ನಿಲೆವೂರ್ನ ತುಲುನಾಡ್. ಉಂದು ತುಲುವೆರ್ನ ಐನನೇ ತಿಂಗೊಲುಐಸಿರೊದ ಸೋಣ ತಿಂಗೊಲುಕೀರಿ ಕುತ್ತುನ ಬರ್ಸ ಕಮ್ಮಿ ಆಪಿನ ಗಳಿಗೆಲು.ಚೌತಿ ತೀರ್ತ ಅಮಾಸೆದ ಗೌಜಿಲುತೆಲಿಕೆ -ನಲಿಕೆದ ದಿನೊಕ್ಕುಲು. ಡೋಲುದ ಪೆಟ್ಟುಗ್ ಸಂದಿದ ಸ್ವರೊಕ್ಕ್ಪೊರ್ಲ ಪಜ್ಜೆನ್ ದೀವೊoದುಊರು ತಿರ್ಗುದ್ ಮಾರಿ ದೇರೊಂದುಕಿನ್ಯ ಜೋಗಿ ಬರುವೇನೇ ನಲಿತೊಂದುತುಳುನಾಡುನ್ ತೂವೊಡುoದು. ಸತ್ಯೊಲೆ ಕೊಟ್ಯಡ್ ಪೊಲ್ಸ್ ದ ತುಡರ್ಪೊತ್ತುನ(ಬೆಳಗುನ )ಸಂತರ್ಬೊಲುದೈವೊಲೆ ಸುಗಿಪುನ ಪೊರ್ಲಪೊಲಿಗೆದ ಮಸ್ತ್ ಕಜ್ಜಲುಒದಗುಂಚಿನ ಐಸಿರೊದ ತಿಂಗೊಲು. ✍️ಸುಜಿತ್. ಕುಮಾರ್

Read More

ಮಾನವೀಯ ಮೌಲ್ಯ ಸಾರುವ ಸೋದರತೆಯ ಸಂಜೀವಿನಿ ರಕ್ಷಾ ಬಂಧನ.ರಕ್ಷೆಯ ಸಂಕೇತದಿಂದ ಆರಂಭವಾಗಿ, ವಿಶ್ವಾಸ–ಸೌಹಾರ್ದದ ಬಂಧವಾಗಿ ಬೆಳೆಯುವ ಪವಿತ್ರ ಹಬ್ಬ

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಹಬ್ಬಗಳು ಕೇವಲ ಸಂಭ್ರಮದ ಸಂದರ್ಭಗಳಲ್ಲ; ಅವು ಜೀವನಮೌಲ್ಯಗಳನ್ನು ನೆನಪಿಸುವ, ಸಂಬಂಧಗಳನ್ನು ಗಟ್ಟಿಗೊಳಿಸುವ ಹಾಗೂ ಸಮಾಜದಲ್ಲಿ ಸೌಹಾರ್ದವನ್ನು ಬೆಳೆಸುವ ಸಾಂಸ್ಕೃತಿಕ ಮಾಧ್ಯಮಗಳೂ ಹೌದು. ಇಲ್ಲಿನ ಪ್ರತಿಯೊಂದು ಹಬ್ಬವೂ ತನ್ನದೇ ಆದ ವೈಶಿಷ್ಟ್ಯ ಮತ್ತು ಮಹತ್ವವನ್ನು ಹೊಂದಿದೆ.ಅಂತಹ ಅರ್ಥಪೂರ್ಣ ಹಬ್ಬಗಳಲ್ಲಿ ಶ್ರಾವಣ ಶುದ್ಧ ಪೂರ್ಣಿಮೆಯಂದು ಆಚರಿಸಲಾಗುವ ರಕ್ಷಾ ಬಂಧನವೂ ಒಂದು. ನಾಗರ ಪಂಚಮಿಯ ನಂತರ ಬರುವ ಈ ಪವಿತ್ರ ಹಬ್ಬವು ಸಹೋದರ–ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ಪರಸ್ಪರ ಕಾಳಜಿಯ ಸಂಕೇತವಾಗಿ ಗುರುತಿಸಿಕೊಂಡಿದೆ. ರಕ್ಷೆಯ…

Read More

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಸಮಯದ ಮಹತ್ವಸಮಯದ ಸದ್ಬಳಕೆ ಮತ್ತು ಶಿಸ್ತುಬದ್ಧ ಬದುಕೇ ಯಶಸ್ಸಿನ ಮೊದಲ ಮೆಟ್ಟಿಲು

ವಿದ್ಯೆಯನ್ನು ಕಲಿಯುವ, ಗ್ರಹಿಸುವ, ಅರ್ಥೈಸಿಕೊಳ್ಳುವ ಹಾಗೂ ಜ್ಞಾನವನ್ನು ಸಂಪಾದಿಸುವವನು ವಿದ್ಯಾರ್ಥಿ ಎಂದು ಕರೆಸಿಕೊಳ್ಳುತ್ತಾನೆ. ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿ. ವಿದ್ಯಾರ್ಥಿಯಾಗಲು ವಯಸ್ಸಿನ ಹಂಗಿಲ್ಲ; ಕಲಿಯುವ ಮನಸ್ಸು ಇರುವವರೆಗೂ ಪ್ರತಿಯೊಬ್ಬರೂ ವಿದ್ಯಾರ್ಥಿಗಳೇ. ಯಾವುದಾದರೊಂದು ವಿಷಯದಲ್ಲಿ ಜ್ಞಾನ ಸಂಪಾದಿಸುವ, ಹೊಸದನ್ನು ಅರಿಯುವ ಹಾಗೂ ತನ್ನ ಜ್ಞಾನವನ್ನು ನಿರಂತರವಾಗಿ ವೃದ್ಧಿಸಿಕೊಳ್ಳುವ ಗುರಿ ಹೊಂದಿರುವವನು ವಿದ್ಯಾರ್ಥಿ.ವಿದ್ಯಾರ್ಥಿಯು ತನ್ನ ಜೀವನದ ಗುರಿಯನ್ನು ಸಾಧಿಸಬೇಕಾದರೆ ಕೆಲವು ನೀತಿ-ನಿಯಮಗಳನ್ನು ಪಾಲಿಸಲೇಬೇಕು. ಅದರಲ್ಲಿಯೂ ಶಿಸ್ತು ಮತ್ತು ಸಮಯಪಾಲನೆ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅತ್ಯಂತ ಮಹತ್ವದ ಎರಡು ಮೌಲ್ಯಗಳು….

Read More

ಕವಿ ಬರಹ

ಬರೆಯುವೆನು ಭರವಸೆಯ ಮೂಡಿಸುವ ಮಂತ್ರವತೆರೆಸುವೆನು ಬೆಳವಣಿಗೆಯ ನವ ಬದುಕಿನ ಸೂತ್ರವಕಲಿಸುವೆನು ಬಾಳ ಹಾದಿಯ ಏರುಪೇರುಗಳ ಗಾತ್ರವಬೆಳೆಸುವೆನು ಮನದಿ ಸಾಮಾಜಿಕ ಕರ್ತವ್ಯದ ಪಾತ್ರವ ಅಳಿಸುವೆನು ನಾನು ನನ್ನದೆoಬ ಪೊಳ್ಳು ಅಹಂಕಾರವತಿಳಿಸುವೆನು ಬರಹದಲಿ ನಾವೆಂಬ ಒಗ್ಗಟ್ಟಿನ ಮೌಲ್ಯವತೊಲಗಿಸುವೆನು ಅಸೂಯೆoಬ ನಂಜಿನ ಕೆಡು ಭಾವವಅರಳಿಸುವೆನು ಜನಮನದಿ ಸ್ನೇಹಬಾಂಧವ್ಯದ ಪುಷ್ಪವ ಸರಿಸುವೆನು ಮಸ್ತಕದಿ ತುಂಬಿದ ಕುಟಿಲ ಭೇದಭಾವವಸುರಿಸುವೆನು ಮನುಜನ ಅಂತರಂಗದಿ ಪ್ರೀತಿ ಅಮೃತವತೊರ್ಪಡಿಸುವೆನು ನಿಜ ಬದುಕಿನ ಸಾರ್ಥಕ ಜೀವನವಪಸರಿಸುವೆನು ಜನಮಾನಸದಿ ಒಗ್ಗಟ್ಟಿನ ಸೌಹಾರ್ದವ ಡಾ. ವಾಣಿಶ್ರೀ ಕಾಸರಗೋಡುಗಡಿನಾಡ ಕನ್ನಡತಿ

Read More

ಬರೆಯುವರು ಮನದೊಳಗೆ ಮರುಗುವರು

ಸರಸ್ವತಿ ಅನುಗ್ರಹದಿ ಬರೆಯುವರು ಪಂಡಿತರುಆದಿ ಪೂಜಿತ ದೇವ ಶ್ರೀ ಗಣಪನ ನೆನೆದು ಮನದಿದೊರೆತ ಗಣೇಶ ಪ್ರಸಾದವ ಸ್ವೀಕರಿಸಿ ಮಾನವರುದಯೆಯಿಂದ ಪಡೆದ ಆನಂದದಿಂದಿರುವರು ಜಗದಿ ಕಲಿತ ವಿದ್ಯೆಯ ತಿರುಳು ಎಷ್ಟಿದ್ದರೇನಂತೆ ಮಸ್ತಕದಿಕಲೆತು ಸಮನಾಗಿ ಬಾಳುವ ಸ್ವಚ್ಛ ಮನವು ಇರದಿರೆಪರರ ಕಾಲೆಳೆಯುತ್ತಾ ಕಾಲವ ಕಳೆದರೆ ಜೀವನದಿಪಡೆದ ಜ್ಞಾನವು ಶ್ವಾನಕ್ಕಿಂತ ಹೀನವೆಂದು ಮರೆವರೆ ಸಹಕವಿಗೆ ಸನ್ಮಾನಿಸಿದರೆ ಉರಿವರು ಮನದೊಳಗೆಬರಿದೆ ಮೇಧಾವಿಯೆಂದು ಬೀಗುವರು ಜಗದೊಳಗೆಪಾಂಡಿತ್ಯ ಕಷ್ಟ ಶ್ರದ್ಧೆ ಇದ್ದರದುವೆ ಸಾಲದು ಪ್ರಶಸ್ತಿಗೆಅದೃಷ್ಟವೂ ಜೊತೆಗಿದ್ದರೆ ಬಂದೆರಗುವುದು ಮಡಿಲಿಗೆ ಡಾ. ವಾಣಿಶ್ರೀ ಕಾಸರಗೋಡುಗಡಿನಾಡ ಕನ್ನಡತಿ

Read More

ಚಿತ್ರಕ್ಕೊಂದು ಬರಹ ✍️

ಒಮ್ಮೆ ಮಗ ತನ್ನ ತಂದೆಯನ್ನು ಕೇಳಿದ:- ಅಪ್ಪಾ ನಾನು ದೊಡ್ಡವನಾದ ಮೇಲೆ ನಿಮಗೆ ಏನು ಕೊಡಲಿ….? ತಂದೆ ನಗುತ್ತಾ ಹೇಳಿದರು:- ನೀನು ಚಿಕ್ಕವನಿದ್ದಾಗ ನಡೆಯಲು ಕಲಿಯುವಾಗ ನನ್ನ ಕೈ ಹಿಡಿದಿದ್ದೆ ನಾನು ವಯಸ್ಸಾದ ಮೇಲೆ ನಡೆಯಲು ಕಷ್ಟವಾದರೆ ಅದೇ ಕೈಯನ್ನು ಮತ್ತೆ ಹಿಡಿದುಕೋ ಮಗಾ ಅಂತ ಬದುಕು ಅಂದ್ರೆ…..!” ಹುಟ್ಟು ಬೆತ್ತಲೆ ಬಂದು ಸ್ನಾನ ಮಾಡುವುದು ……! ಸಾವು ಬೆತ್ತಲೆ ಸ್ನಾನ ಮಾಡಿಸಿ ಹೋಗುವುದು….! ಬದುಕು ಜೀವನದ ನಡುವೆ ಸ್ವಲ್ಪ ಬಟ್ಟೆ ಬದಲಾಯಿಸುವುದು. ಇಷ್ಟೇ… 🫵 ನೀತಿ…

Read More

ನಾಗರ ಪಂಚಮಿ – ನಾಡಿಗೆಲ್ಲ ಹಬ್ಬ, ರೈತನ ಮಿತ್ರನಿಗೆ ಕೃತಜ್ಞತೆಯ ಹಬ್ಬ

ಶ್ರಾವಣ ಮಾಸ ಆರಂಭವಾಯಿತು ಎಂದಾಕ್ಷಣ ಹಬ್ಬಗಳು ಸಾಲು ಸಾಲಾಗಿ ಒಂದರ ಹಿಂದೆ ಒಂದರಂತೆ ಬರತೊಡಗುತ್ತವೆ. ಮಳೆಗಾಲದ ಈ ಸಮಯದಲ್ಲಿಯೇ ನಮ್ಮ ಹಬ್ಬಗಳು ಹೆಚ್ಚಾಗಿ ಬರುವುದಕ್ಕೆ ಕಾರಣವೇನು ಎಂಬುದನ್ನು ಅರಿಯುವ ಕುತೂಹಲವೂ ಮೂಡುತ್ತದೆ.ನಮ್ಮ ಹಬ್ಬಗಳು ಕೇವಲ ಸಂಪ್ರದಾಯ ಮತ್ತು ಆಚರಣೆಗಳಿಗೆ ಸೀಮಿತವಾಗಿಲ್ಲ. ಅವುಗಳ ಹಿಂದೆ ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಹಾಗೂ ವೈಜ್ಞಾನಿಕ ಚಿಂತನೆಗಳೂ ಅಡಗಿವೆ. ಪೂರ್ವಜರು ಆಚರಣೆಯ ರೂಪದಲ್ಲಿ ನಮಗೆ ನೀಡಿದ ಈ ಮೌಲ್ಯಗಳನ್ನು ಅರಿತು, ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಜವಾಬ್ದಾರಿ. ಶ್ರಾವಣ ಮಾಸದ ಆರಂಭದಲ್ಲಿಯೇ ಬರುವ…

Read More

80ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ಗ್ರಾಮೀಣ ಭಾರತದ ಹೊಸ ಆಶಾಕಿರಣ

VB–G RAM–G : ಉದ್ಯೋಗದ ಜೊತೆಗೆ ಅಭಿವೃದ್ಧಿ, ಸ್ವಾವಲಂಬನೆ ಮತ್ತು ಸಶಕ್ತ ಗ್ರಾಮಗಳ ಸಂಕಲ್ಪ ಭಾರತ ಸ್ವಾತಂತ್ರ್ಯ ಪಡೆದು ಎಂಟು ದಶಕಗಳ ಪಯಣವನ್ನು ಪೂರ್ಣಗೊಳಿಸುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ದೇಶದ ಅಭಿವೃದ್ಧಿಯ ನಿಜವಾದ ಅರ್ಥ ಗ್ರಾಮಗಳ ಅಭಿವೃದ್ಧಿಯಲ್ಲಿದೆ ಎಂಬ ಸತ್ಯವನ್ನು ನಾವು ಮರೆಯುವಂತಿಲ್ಲ. “ಭಾರತದ ಆತ್ಮ ಗ್ರಾಮಗಳಲ್ಲಿ ನೆಲೆಸಿದೆ” ಎಂಬ ಮಾತಿನಂತೆ, ಗ್ರಾಮೀಣ ಜನರ ಬದುಕಿನಲ್ಲಿ ಉದ್ಯೋಗ, ಆದಾಯ, ಮೂಲಸೌಕರ್ಯ, ನೀರು, ಕೃಷಿ ಹಾಗೂ ಸುಸ್ಥಿರ ಜೀವನೋಪಾಯಕ್ಕೆ ಬಲ ನೀಡುವುದು ವಿಕಸಿತ ಭಾರತದ ನಿರ್ಮಾಣಕ್ಕೆ ಅತ್ಯಂತ ಅಗತ್ಯ….

Read More

ದೈವಾರಾಧನೆ🙏

ವಿಷಯ:-ಅರ್ಧಲ ದೈವಾರಾಧನೆಯಲ್ಲಿ ಅರ್ಧಲ ಅತೀ ಪ್ರಾಮುಖ್ಯವಾದುದು. ರಾಜOದೈವಗಳಿಗೆ,ಪಂಜುರ್ಲಿ, ಗೆ ಹಾಗೂ ಕೆಲವು ದೈವಗಳಿಗೆ ಹಳದಿ ಬಣ್ಣದ ಅರ್ಧಲ ಮುಖ್ಯ, ಮೊದಲು ಅದನ್ನು ಮುಖಕ್ಕೆ ಹಚ್ಚಿ ನಂತರ ಬೇಕಾದ ಹಾಗೆ ಆಕಾರಗಳನ್ನು ಮಾಡುತ್ತಾರೆ. ಮೊದಲಿನ ಕಾಲದಲ್ಲಿ ಅರ್ಧಲ ನೋಡಿ ಯಾವ ದೈವ ಎಂದು ಹೇಳಲಾಗ ಬಹುದಿತ್ತು. ಈಗ ಅರ್ಧಲದ ಬದಲು, ಹಲವು ರೀತಿಯ ಬಣ್ಣಗಳನ್ನು ಬಳಸುತ್ತಾರೆ. ಗುಳಿಗ ದೈವಕ್ಕೆ ಕಪ್ಪು ಬಣ್ಣ ಮತ್ತು 1001 ಚುಕ್ಕಿ ಬೇಕು ಎಂಬುದು ವಾಡಿಕೆ.ಮುಖಾಂಬಿ ಗುಳಿಗ ದೈವಕ್ಕೆ ಮಲಗಿಸಿ ಅರ್ಧಲ ಹಚ್ಚಬೇಕು ಅದೂ…

Read More
error: Content is protected !!