ಕೋಮರಾಯ ದೈವವು ಸ್ತ್ರೀ ರೂಪ ಹೊತ್ತು, ಉದಿಪು ಸ್ಥಾನ ಏನಿಯರ್ಪು ಎಂಬ ಸ್ಥಳದಿಂದ, ಹೊರಟು,ಕನ್ಯಾರ, ಛತ್ರo ಪಲ್ಲ, ಅಂಬಿಲಡ್ಕ, ಚೂರಿತಡ್ಕ, ಬಂಬ್ರಾಣ, ಮಾಕುರ ಕರಿಯಕ್ಕೆ ತಲುಪುವಾಗ, ಮಧ್ಯರಾತ್ರಿ 12 ಗಂಟೆಯಾಗಿರುತ್ತದೆ.
ಈ ದಡದಿಂದ, ಆ ದಡಕ್ಕೆ ಹೋಗಲು
ದೋಣಿ ಬಿಡಲು ಹೇಳಿದಾಗ ನಾವಿಕ ಹಿಂಜರಿಯುತ್ತಾನೆ, ಕೊನೆಗೆ ಪಟ್ಟು ಹಿಡಿದು, ಕಲ್ಯಾಣಿ ಮದಿಮಾಲ್ ರೂಪದಲ್ಲಿ ಇದ್ದ ದೈವ, ದೋಣಿ ಏರಿ ಕುಳಿತುಕೊಳ್ಳುತ್ತದೆ, ದೋಣಿ ಮಧ್ಯ ಬಾಗಕ್ಕೆ ತಲುಪುವಾಗ,ದೈವ ದೋಣಿಯನ್ನು ಮಗುಜಿ ಹಾಕಿ ನಾವಿಕನನ್ನು ಮುಳುಗಿಸುತ್ತದೆ, ನಂತರ, ಇಚ್ಲ oಗೋಡು, ಎಂಬ ಸ್ಥಳಕ್ಕೆ ತಲುಪಿ, ಅoಭಿಕಂಡ ದಲ್ಲಿ ಕೋಳಿ ಗುಂಟ ಹಾಕಿ,
ಎಡತ್ ನಾಗನ್, ಬಲತ್ ಬೆರ್ಮೆರೆನ್, ನಡುಟು ಮೂಡಾಯಿ ಮುಖ ಪಾಡ್ದ್ ಕೋಮಾರು ಮುಂಡ್ಯದಲ್ಲಿ ನೆಲೆಯಾಗುತ್ತದೆ. 🙏
ಕೋಮಾರಾಯ ದೈವದ ನುಡಿಕಟ್ಟಿನಲ್ಲಿ
ಉದಿಪು, ಏನಿಯರ್ಪು ಸ್ಥಾನ
ಕಂತ್ ಮಡಿಮೊಗೇರ್ ಸ್ಥಾನ
ಐoದಾಳ ಪಟ್ಟೊಡು ಕೋಮಾರಾಯ ಸ್ಥಾನ🙏 (5 ಸೀಮೆ ಸೇರಿ )
ಮಮ್ಮಾಯಿ ಬಿತ್ತ್ ನ ಬುಲೆನ್, ಮಾಜಾವುನಾ ಅಧಿಕಾರ ಕೋಮಾರಾಯಗ್
(ಮಂಡೆ ಮಾರಿ, ಪಾಪು ಪಸರಿ, ಕೋರೆ ಕೊಟ್ಲೆ ಇತ್ಯಾದಿ ಚರ್ಮ ರೋಗ )
ಇತಿಹಾಸ ಕಥೆ ತುಂಬಾ ಇದೆ
ಮಾಕುರ ಕರಿಯ ಎಂಬ ಸ್ಥಳದ ವಿಚಾರವಾಗಿ ಒಂದು ಸಣ್ಣ ಮಾಹಿತಿಯನ್ನು ನೀಡಿದ್ದೇನೆ 🙏
(ಈ ಸ್ಥಳ ಕಾಸರಗೋಡು ಜಿಲ್ಲೆಯ ಕುಂಬಳೆ, ಬಂಬ್ರಾಣ ಎಂಬಲ್ಲಿ ಇದೆ)
ವಂದನೆಗಳೊಂದಿಗೆ 🙏
❣️ಸ್ನೇಹಜೀವಿ❣️
✍️ಬರಹ:- ಉದಯಮಲ್ಲಿ, ಅಮ್ಮ್ಚಿ ಕೆರೆ, ಬೆದ್ರಡ್ಕ, ಸಿರಿಬಾಗಿಲು, ಕಾಸರಗೋಡು 671124