ಪದಿನಾಜಿ ಅವತಾರದ ದೈವಶ್ರೀ ಕುಪ್ಪೆ ಪಂಜುರ್ಲಿ

ಬಡಕಾಯಿ ರಾಜ್ಯೋ, ಬಳ್ಳಾಲ್ ಗಂಗೆಡ್ , ಗಿರಿಟ್ ಗಿರಿಮುಟ್ಟು ಸ್ವಾಮಿ, ಗದ್ದಿಗೆಡ್ ಗದ್ದಿಗೆದ ಬಂಟೆ, ವರಾಹ ಮೂರ್ತಿ ದೈವ ಕುಪ್ಪೆ ಪಂಜುರ್ಲಿ 🙏

ಈ ದೈವಕ್ಕೆ ಹರಕೆ ಹೇಳಿದರೆ, ಕೋರ್ಟು ಕಚೇರಿ, ನ್ಯಾಯ ಕೂಟದ, ವಿಷಯಗಳು ಇದ್ದರೆ ಪರಿಹಾರ ಆಗುತ್ತದೆ ಎಂಬ ನಂಬಿಕೆ 🙏

ಕಾಡ್ ಕಪ್ಪಾನಗ, ಊರು ಬೊಲ್ಪಾನಗ, ಕಾಡ್ ಸೇರುವೆ ಪಂದ್ ಕಟ್ಟಿ ಕೋಲದಲ್ಲಿ ದೈವ ಮೊಗವನ್ನು ಕಲಚದೇ, ಸೂರ್ಯ ಉದಯಿಸುವ ಮುನ್ನ ದೈವ ನೇಮ ಬಿರಿಯುವುದು ಪದ್ಧತಿ 🙏

ಎಲ್ಲಾ ದೈವಗಳು ಒಂದೇ ಸಲ, ಮoಜಾಲ್ದ ಪೊಡಿ, ಕೊಟ್ಟರೆ ಈ ದೈವ ಎರಡು ಸಲ ಕೊಡುತ್ತದೆ.

ಒಂದು ಪಣೆತ (ಕಲ್ಪಣೆ) ಮoಜಾಲ್ದ ಪೊಡಿ, ಇನ್ನೊಂದು ಸಾದಾರಣ ಎಲ್ಲಾ ದೈವಗಳು ಕೊಡುವಂತೆ, ಆವರದ ನಂತರ ಕೊಡುವ ಮoಜಾಲ್ದ ಪೊಡಿ 🙏

ದೇವಲೋಕ ದಿಂದ ಭೂಲೋಕಕ್ಕೆ ಬಂದ ದೈವವನ್ನು ಬಾಲೋಲಿ (ಬ್ರಾಹ್ಮಣ ಮಂತ್ರವಾದಿ) ದೈವವನ್ನು ಮಂತ್ರದಲ್ಲಿ ಬಂಧಿಸಲು ತುಂಬಾ ಪ್ರಯತ್ನ ಪಡುತ್ತಾನೆ, ಆಗ ದೈವ ದುಂಬಿಯ ಒರುವಾಗಿ ಬಾಲೋಲಿಯಲ್ಲಿ ಒಂದು ಶಾಪವನ್ನು ನೀಡಲು ಹೇಳುತ್ತದೆ.

ಅದೇನಂದರೆ
ಈ ಭೂಮಿಯಲ್ಲಿ ಯಾರು ಅವಳಿ ವೀರ ಪುರುಷರು ಜನಿಸುತ್ತಾರೋ ಅವರಿಗೆ ನಾನು ಆರಾದಿಸಲು ಸಿಗಬೇಕು ಅಂತ ಹೇಳುತ್ತದೆ
ಅದರಂತೆ
ಕೋಟ್ಯಾನ ಕುಪ್ಪೆರ್ಲು (ಕೊಟ್ಟಿಚೆನ್ನಯರಿಗೆ) ಮೀನ್ ದ ಒರುವಾದ್ ತೋಜಿನ ದೈವ 🙏
ಅವರನ್ನು ಚಿಟ್ಟೆ ಎಲಿತ ಒರುವಾದ್ ಕಗ್ಗತ್ತಲ ಬಂಧನದಿಂದ ಬಿಡಿಸಿದ ದೈವ 🙏

ಈ ದೈವಕ್ಕೆ ಗುರ್ಜಿ ನೇಮ (ಶ್ರೀ ವೆಂಕಟ್ರಮಣ ದೇವರ ಗುಂಡ ಕಟ್ಟಿ ) ಯೂ ಕೊಡುತ್ತಾರೆ 🙏

16 ಅವತಾರ, 16 ಸಂದ್, 16 ಕೊಡಿ, 16 ಗಡಿ, 16 ನುಡಿ, 16 ಇಂಡಿಸರ್ಪಣ ಈ ದೈವದ ಪ್ರಧಾನ🙏

ಬೊಳ್ಳಿ ಬಂಗಾರ್ ಗ್ ಬಯಕ್ ನ ದೈವ ಅತ್ತ್, ಪಜಿ ಕೋರಿ, ಪುಳಿ ಕಲಿಕ್ ಬಯಕ್ ನ ದೈವ 🙏

ಕಂಡ ಕಂಡ ಕಾಟ, ಇಲ್ಲ್ ಇಲ್ಲ್ ಮುರಿಯ, ಪಲಾಯಿಡ್ ಪುಣ ದೀಪಾದ್ ಉಲಾಯಿಡ್ ಪೊಣ್ಣ ಮುರಿಯ, ಪಿದಾಯಿ ಡ್ ಆನ ಮುರಿಯ,ಲೆಪ್ಪಾಯಿನ ದೈವ 🙏

ಹೀಗೆ ಈ ದೈವದ ಕಥೆ

ವಿವರಿಸಿ ಹೇಳುವುದಾದರೆ ತುಂಬಾ ಇದೆ
ಒಂದು ಸಣ್ಣ ಸಾರಾಂಶದೊಂದಿಗೆ ವಿವರಿಸಿದ್ದೇನೆ 🙏
(ತೆರಿಯೆರೆ ಸಮುದ್ರದಾತ್ ಉಂಡು, ತೆರಿಪಾಯಿನಿ ಒಂಜಿ ಪನಿ ಬರ್ಸ ದಾತ್ )

ವಂದನೆಗಳೊಂದಿಗೆ 🙏

❣️ಸ್ನೇಹಜೀವಿ❣️

✍️ಬರಹ:- ಉದಯಮಲ್ಲಿ, ಅಮ್ಮ್ಚಿ ಕೆರೆ, ಬೆದ್ರಡ್ಕ, ಸಿರಿಬಾಗಿಲು,

SHARE
Loading spinner

Leave a Reply

Your email address will not be published. Required fields are marked *

error: Content is protected !!