ನನಗಾಗಿ ನನ್ನವರು…..!

ಸೂರ್ಯ ಇಲ್ಲದಿದ್ದರೆ ಬೆಳಕು ಇಲ್ಲ..!

ಚಂದ್ರ ಇಲ್ಲದಿದ್ದರೆ ಬೆಳದಿಂಗಳು ಇಲ್ಲ..!

ಆದರೆ ತಮ್ಮ ಇಲ್ಲದಿದ್ದರೆ ನನ್ನ ಪಾಲಿಗೆ ದೇವರಿಲ್ಲ…..!

ಐ ಲವ್ ಯು ತಮ್ಮ

ಹೆತ್ತು ನನ್ನ ಬೆಳೆಸಿದ್ದು ಅಮ್ಮನಾದರೂ

ಜೀವನದ ಪಾಠಗಳನ್ನು ಕಲಿಸಿದ್ದು ಅಪ್ಪ

ಐ ಲವ್ ಯು ಅಪ್ಪ

ಜೀವನದ ಪಾಠ ಕಲಿಸಿದ್ದು ಅಪ್ಪನಾದರೂ

ಹೆತ್ತು ಬೆಳೆಸಿದ್ದು ಅಮ್ಮ

ಐ ಲವ್ ಯು ಅಮ್ಮ

ಬರಹ: ದಿಯಾ ಎಂ ವಿ

3ನೇ ತರಗತಿ

ಆರ್ ಆರ್ ಎಂ ಜಿ ಯು ಪಿ ಎಸ್ ಕೀಕಾನ

SHARE
Loading spinner

3 thoughts on “ನನಗಾಗಿ ನನ್ನವರು…..!

  1. Ando jugando en 10 Bet Casino últimamente y la verdad me está gustando mucho. La selección de juegos es amplia y los bonos son bastante generosos. ¡Si te gusta jugar en línea, dale una oportunidad!10 bet casino

    Loading spinner

Leave a Reply

Your email address will not be published. Required fields are marked *

error: Content is protected !!