ನಗರದ ಪ್ರಮುಖ ರಸ್ತೆಯ ನಾಮ ಫಲಕದ ನಾಮವೇ ಕಾಣೆ ….. !

ಸ್ಟಾರ್ಟ್ ಸಿಟಿಯೆಂದು ಕರೆಸಿಕೊಳ್ಳುವ ಮಂಗಳೂರಿನ ರಸ್ತೆಗಳ ಅವ್ಯವಸ್ಥೆಗಳ ವ್ಯಥೆಯ ಕಥೆ ಒಂದೆಡೆಯಾದರೆ , ಸ್ಥಳ ನಾಮ ಫಲಕಗಳ ಅಕ್ಷರಗಳು ಅಳಿಸಿಹೋದರು ಅದನ್ನು ಮತ್ತೆ ಸರಿ ಮಾಡುವ ಪ್ರಯತ್ನವೇ ಅಲ್ಲಿ ನಡೆದಿರುವುದಿಲ್ಲ . ನಗರದ ಹಂಪನ್ ಕಟ್ಟೆಯ ಸಿಗ್ನಲ್ ಬಳಿಗೊಂದು ನಾಮ ಫಲಕದ ಇದ್ದು ಅದರ ನಾಮವೇ ಮಾಯವಾಗಿದೆ . ದಿನನಿತ್ಯ ಈ ಹಾದಿಯಾಗಿ ಹೊಸಬರು ಸಂಚಾರವನ್ನು ನಡೆಸುತ್ತಾರೆ.

ಅಂಥವರಿಗೆ ಈ ಅಸ್ಪಷ್ಟವಾಗಿ ಗೋಚರಿಸುವ ನಾಮ ಫಲಕವು ಸ್ಪಷ್ಟವಾದ ಮಾಹಿತಿ ಎಷ್ಟರ ಮಟ್ಟಿಗೆ ನೀಡುತ್ತೆ ಎನ್ನುವ ಗೊಂದಲವಿದೆ . ಕೂಡಲೇ ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಎಚ್ಚೆತ್ತು ನೂತನ ನಾಮ ಫಲಕವನ್ನು ಅಳವಡಿಸಬೇಕು .

✍🏻ಗಿರೀಶ್ ಪಿ ಎಂ
ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!