ಧರ್ಮಸ್ಥಳ ಕೇಸ್: ಮಹತ್ವದ ಹಂತಕ್ಕೆ ತನಿಖೆ; ನಾಲ್ವರಿಗೆ ನೋಟೀಸ್
ಧರ್ಮಸ್ಥಳ : ಮಹತ್ವದ ಹಂತಕ್ಕೆ ತನಿಖೆ; ನಾಲ್ವರಿಗೆ ನೋಟೀಸ್ಕಳೆದ ನಾಲ್ಕು ತಿಂಗಳಿನಿಂದ ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಕೇಸ್ ನ ತನಿಖೆ ಚುರುಕಾಗಿದ್ದು ಮಹತ್ವದ ಹಂತ ತಲುಪಿದೆ. ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬೆಳ್ತಂಗಡಿ ಕಚೇರಿಗೆ ಶನಿವಾರ ಮಧ್ಯಾಹ್ನ ಭೇಟಿ ನೀಡಿದರು.ದೂರುದಾರ ಚಿನ್ನಯ್ಯ ತಂದಿದ್ದ ತಲೆಬುರುಡೆಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದೆ. ಇದರಲ್ಲಿ ಮುಂದೆ ಯಾವ ರೀತಿಯಾಗಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅಂತಿಮ ನಿರ್ಧಾರಕ್ಕೆ ಎಸ್.ಐ.ಟಿ ತಂಡ ಬಂದಿದೆ ಎನ್ನಲಾಗಿದೆ. ಈ ವಿಚಾರದಲ್ಲಿ ಎಸ್.ಐ.ಟಿ ಕಚೇರಿಯಲ್ಲಿ…