ಗಂಟೆ ಹೊಡೆಯುವ ನೆಪದಲ್ಲಿ ಚಿನ್ನದ ಸರ ಕದ್ದ ಖತರ್ನಾಕ್ ಮೂವರು ಕಳ್ಳಿಯರ ಕೈ ಛಲಕ ಸಿ ಸಿ ಕ್ಯಾಮೆರಾದಲ್ಲಿ ಸೆರೆ… !

ಉಡುಪಿ: ವೃದ್ದೆಯ ಚಿನ್ನದ ಸರ ಎಗರಿಸಿದ ಖತರ್ನಾಕ್ ಮೂವರು ಕಳ್ಳಿಯರ ಕೈ ಛಲಕ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ . ಉಡುಪಿ ಜಿಲ್ಲೆ ಹೆಜಮಾಡಿ ಗರಡಿಯಲ್ಲಿ ನಡೆದ ಘಟನೆ ನಡೆದಿದೆ . ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ವೇಳೆ ನಡೆದ ಘಟನೆ ನಡೆದಿದೆ.

ವೃದ್ಧೆಯನ್ನು ಮೂರು ಕಡೆಯಿಂದ ಸುತ್ತುವರಿದು ಚಿನ್ನದ ಸರ ಎಗರಿಸುವ ದೃಶ್ಯ ಸೆರೆಯಾಗಿದೆ . ಹೆಜಮಾಡಿ ನಿವಾಸಿ ಕಮಲ ಎಂಬ ವರ ಕುತ್ತಿಗೆಯಲ್ಲಿದ್ದ ಸರದ ಕಳವು .ಪೂಜೆಯ ವೇಳೆ ಮೂರು ಕಡೆಯಿಂದ ಸುತ್ತುವರಿದ ಕಳ್ಳಿಯರಿಂದ ಚಿನ್ನದ ಸರ ಕಳವು . ಗಂಟೆ ಹೊಡೆಯುವ ನೆಪದಲ್ಲಿ ಚಿನ್ನದ ಸರ ಕಳ್ಳತನ
2 ಲಕ್ಷ ಮೌಲ್ಯದ ಚಿನ್ನದ ಸರ . ಆರೋಪಿ ಮಹಿಳೆಯರ ಪತ್ತೆಗೆ ಬಲೆ ಬೀಸಿರುವ ಪಡುಬಿದ್ರಿ ಪೊಲೀಸರು.

SHARE
Loading spinner

Leave a Reply

Your email address will not be published. Required fields are marked *

error: Content is protected !!