ಮಂಗಳೂರು: ಮಂಗಳೂರು ಅತ್ತಾವರ ಕಟ್ಟೆಯ ಕಸಗ್ರಾಂಡ್ ಕಟ್ಟದಲ್ಲಿರುವ ಅಂಗಡಿಗೆ ಖದೀಮಮರ ತಂಡ ನಡು ರಾತ್ರಿ ೩. ೩೦ ರ ಹೊತ್ತಿಗೆ ಎಂಟ್ರಿ ಕೊಟ್ಟು ಅಂಗಡಿಯೊಳಗಿದ್ದ ನಗದನ್ನು ಮತ್ತು ಕೆಲವು ವಸ್ತನ್ನು ಅಪಹರಿಸಿದ ಘಟನೆ ನಡೆದಿದೆ .
ಖದೀಮರು ೪ ಅಂಗಡಿಗೆ ಎಂಟ್ರಿ ಕೊಟ್ಟು ಅಲ್ಲಿನ ನಗದು , ಕೆಲವು ವಸ್ತುಗಳನ್ನು ಅಪರಿಸಿಕೊಂಡು ಹೋಗಿದ್ದಾರೆ . ಕದೀಮರಿಗಾಗಿ ಸ್ಥಳೀಯ ಪೊಲೀಸರು ತೀವ್ರ ಶೋಧ ನಡೆಸುತ್ತಾ ಇದ್ದಾರೆ .