ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟ- ಬಿಜೆಪಿಗೆ ಬಹುಮತ

ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಲಭಿಸಿದೆ.
ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ -4, ಎಸ್ ಡಿ ಪಿ ಐ -3, ಪಕ್ಷೇತರರು 1 ಸ್ಥಾನಗಳನ್ನು ಪಡೆದಿದ್ದಾರೆ.
ಬುಧವಾರ ಮಂಗಳೂರು ಮಿನಿ ವಿಧಾನಸೌಧದಲ್ಲಿ ಮಾತಗಳ ಎಣಿಕೆ ನಡೆಯಿತು.

ವಿಜೇತರ ವಿವರ:
ವಾರ್ಡ್ 1. ಯಶೋಧ (ಬಿ ಜೆ ಪಿ )
ವಾರ್ಡ್ 2. ಪದ್ಮನಾಭ ಪೂಜಾರಿ (ಬಿ ಜೆ ಪಿ )
ವಾರ್ಡ್ 3.ಜಾಕೋಬ್ ಪಿರೇರಾ (ಕಾಂಗ್ರೆಸ್ )
ವಾರ್ಡ್ 4.ಸಿರಾಜ್ ಬಜಪೆ (ಪಕ್ಷೇತರ )
ವಾರ್ಡ್ 5. ಗುಲ್ಸನ್ ಕರೀಂ (ಎಸ್ ಡಿ ಪಿ ಐ )
ವಾರ್ಡ್ 6.ವೀಣಾ ಡಿಸೋಜಾ (ಎಸ್ ಡಿ ಪಿ ಐ )
ವಾರ್ಡ್ 7.ಆಯಿಷಾ ಬಜಪೆ (ಎಸ್ ಡಿ ಪಿ ಐ )
ವಾರ್ಡ್ 8. ಲೋಕೇಶ್ ಪೂಜಾರಿ (ಬಿಜೆಪಿ )
ವಾರ್ಡ್ 9. ರಿತೇಶ್ ಶೆಟ್ಟಿ (ಬಿಜೆಪಿ )
ವಾರ್ಡ್ 10. ಶರ್ಮಿಳಾ ಶೆಟ್ಟಿ (ಬಿಜೆಪಿ )
ವಾರ್ಡ್ 11. ಚಿನ್ನಪ್ಪ ಸಾಲ್ಯಾನ್ (ಕಾಂಗ್ರೆಸ್ )
ವಾರ್ಡ್ 12. ಕಿರಣ್ (ಕಾಂಗ್ರೆಸ್ )
ವಾರ್ಡ್ 13. ಸುಪ್ರೀತಾ ಶೆಟ್ಟಿ (ಬಿಜೆಪಿ )
ವಾರ್ಡ್ 14. ಹಾಜಿರಾ ಫರ್ಜಾನಾ (ಕಾಂಗ್ರೆಸ್ )
ವಾರ್ಡ್ 15.ದಿನೇಶ್ ಶೆಟ್ಟಿ ಕೆಂಜಾರು (ಬಿಜೆಪಿ )
ವಾರ್ಡ್ 16.ರಾಜೇಶ್ ಅಮೀನ್ ಆರ್ ಕೆ (ಬಿಜೆಪಿ )
ವಾರ್ಡ್ 17. ಮಲ್ಲಿಕಾ ಚಂದ್ರಶೇಖರ್ (ಬಿಜೆಪಿ )
ವಾರ್ಡ್ 18.ರಕ್ಷಿತಾ ಶರತ್ (ಬಿಜೆಪಿ )
ವಾರ್ಡ್ 19.ಜಯಂತ್ ಪೂಜಾರಿ (ಬಿಜೆಪಿ )

SHARE
Loading spinner

One thought on “ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟ- ಬಿಜೆಪಿಗೆ ಬಹುಮತ

  1. Yo, 123win92? Been sniffin’ around, yeah? Heard it’s got some decent action goin’ on. Might just drop by and see what’s what. Check it out for yourself, eh? 123win92

    Loading spinner

Leave a Reply

Your email address will not be published. Required fields are marked *

error: Content is protected !!