ಕೇರಳ ಸ್ಟೇಟ್ ಟೈಲೊರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಸಮ್ಮೇಳನ

ಮಂಜೇಶ್ವರ :–ಕೇರಳ ಸ್ಟೇಟ್ ಟೈಲೊರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಸಮ್ಮೇಳನ ಹೊಸಂಗಡಿ ವ್ಯಪಾರಿ ಭವನದಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಸ್ಟೇಟ್ ಟೈಲೊರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ವಹಿಸಿದ್ದರು. ಕಾರ್ಯಕ್ರಮ ಉದ್ಘಾಟನೆಯನ್ನು K. S. T. A. ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ. S. ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಮಂಜೇಶ್ವರ ವ್ಯಾಪಾರಿ ಯಾಕೋಪನ ಸಮಿತಿ ಅಧ್ಯಕ್ಷ ಬಶೀರ್ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯದರ್ಶಿ ಸತೀಶ್ ಆಚಾರ್ಯ ವಿಶ್ವನಾಥ್ ಶೆಟ್ಟಿ ಕುತ್ತಾನಾಡಿ ಮಾತಾಡಿದರು.

ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರೇಮಲತಾ ವರದಿ ಮಂಡಿಸಿದರು ಪುರುಷೋತ್ತಮ ಆಚಾರ್ಯ ಲೆಕ್ಕ ಪತ್ರ ಮಂಡಿಸಿದರು ಸಭೆಯಲ್ಲಿ ಕೃಷ್ಣ ಕೇದುoಬಾಡಿ.ಶ್ರೀಮತಿ ಕಲಾವತಿ ಹೊಸಂಗಡಿ.ತಾಲ್ಲೂಕು ಖಜಾಂಚಿ ಶ್ರೀಮತಿ ವಿಜಯ ದೇವದಾಸ್. ಶ್ರೀಮತಿ ಸ್ವಪ್ನ ಉದ್ಯಾವರ. ಶ್ರೀಮತಿ ಸುಚಿತಾ ತುಮಿನಾಡು.ಶ್ರೀಮತಿ ಗೀತಾ ಮಂಜೇಶ್ವರ. ಶ್ರೀಮತಿ ರೂಪಾ ಕೀರ್ತಿಶ್ವರ.ಉಪಸ್ಥಿತರಿದ್ದರು. ನಂತರ ನೂತನ ಕಮಿಟಿ ರೂಪಿಕರಿಸಲಾಯಿತು. ಅಧ್ಯಕ್ಷರಾಗಿ ಗಣೇಶ್ ಪಾವೂರು ಪುನರ್ ಆಯ್ಕೆ ಯಾದರು.

ಉಪಾಧ್ಯಕ್ಷರಾಗಿ ಪುರುಷೋತ್ತಮ ಆಚಾರ್ಯ .ಹಾಗೂ ಶರ್ಮಿಳಾ ವಿನಯ ಕುಮಾರ್. ಖಜಾಂಚಿ ಯಾಗಿ ಸ್ವಪ್ನ ಉದ್ಯಾವರ ಕಾರ್ಯದರ್ಶಿಯಾಗಿ ಕುಮುದ ರಾಜ್. ಜೊತೆ ಕಾರ್ಯದರ್ಶಿಯಾಗಿ ಪ್ರೇಮಲತಾ.ಹಾಗೂ ಸುಚಿತಾ ತುಮಿನಾಡು ಆಯ್ಕೆಯಾದರು ನೂರಾರು ಮಂದಿ ಟೈಲರ್ ಬಂದುಗಳು ಭಾಗವಹಿಸಿದರು. ಹಾಗೂ ಮಾಜಿ ಕಾರ್ಯದರ್ಶಿ ಶ್ರೀಮತಿ ಸುಜಾತಾ ಉದ್ಯಾವರ ಅವರಿಗೆ ಶಾಲು ಹಾಕಿ ಸನ್ಮಾನ ಮಾಡಲಾಯಿತು. ಶ್ರೀಮತಿ ಕುಮುದ ರಾಜ್ ಸ್ವಾಗತಿಸಿ ಶ್ರೀಮತಿ ಸರ್ಮಿಳಾ ವಿನಯ ಕುಮಾರ್ ವಂದಿಸಿದರು.

SHARE
Loading spinner

One thought on “ಕೇರಳ ಸ್ಟೇಟ್ ಟೈಲೊರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಸಮ್ಮೇಳನ

Leave a Reply

Your email address will not be published. Required fields are marked *

error: Content is protected !!