ಸಿಪಿಎಂ ಪಕ್ಷದ ಕುಂಬಳೆ ಏರಿಯಾ ಸೆಕ್ರೆಟರಿ ಮುಸ್ಲಿಂ ಲೀಗ್ ಏಜೆಂಟ್.-ಆದರ್ಶ ಬಿ ಎಂ

ಮಂಜೇಶ್ವರ: ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್, ಬಿಜೆಪಿ ಮದ್ಯೆ ಪೈಪೋಟಿ, ಆದರೂ 2006ರಲ್ಲಿ ಸಿ ಎಚ್ ಕುಂಞಬುಅನಿರೀಕ್ಷಿತ ವಾಗಿ ಗೆದ್ದ ಇತಿಹಾಸ ಇರುವ ಮಂಜೇಶ್ವರ ಮಂಡಲ ದಲ್ಲಿ ಈಗಿನ ಎಡರಂಗ ಗೆಲ್ಲುವ ಪ್ರಯತ್ನ ಮಾಡುತ್ತಿಲ್ಲ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಗಂಭೀರ ಆರೋಪ..

ಕುಂಬಳೆ ಏರಿಯಾ ಸೆಕ್ರೆಟರಿ ಎಡರಂಗ ಸ್ಪರ್ದಿಸಲು ಟಿಕೇಟ್ ನೀಡಿದರು ಸ್ಪರ್ಧೆಗೆ ಇಳಿಯಲ್ಲ ಎಂದು ಎಡರಂಗದ ನೇತಾರ ರೆ ಹೇಳುತ್ತಾರೆ..
ಯಾಕೆಂದರೆ ಮಂಜೇಶ್ವರ ಹಾಗೂ ಕಾಸರಗೋಡು ಮಂಡಲ ಗಳಲ್ಲಿ ಮುಸ್ಲಿಂ ಲೀಗ್ ಗೆದ್ದರೆ 3 ನೇ ಬಾರಿ ಆಡಳಿತ ಹಾಗೂ ಮುಖ್ಯಮಂತ್ರಿ ಸ್ಥಾನದಮೇಲೆ ಕಣ್ಣಿಟ್ಟಿರುವ ಎಡರಂಗಕ್ಕೆ ಮಂಜೇಶ್ವರ, ಕಾಸರಗೋಡುನಲ್ಲಿ ಮುಸ್ಲಿಂ ಲೀಗ್ ನ್ನು ಸೋಲಿಸಿ udf ಶಾಸಕರ ಬಲ ಕಡಿಮೆ ಮಾಡುವ ಪ್ರಯತ್ನ ಮಾಡಬೇಕಾದ ಎಡರಂಗದ ನೇತಾರ ಕುಂಬಳೆ ಏರಿಯಾ ಸೆಕ್ರೆಟರಿ ಮುಸ್ಲಿಂ ಲೀಗ್ ಗೆ ಅಡ್ಡ ಮತದಾನ ಮಾಡಿಕೊಡುವ ಏಜೆಂಟ್ ನ ಕೆಲಸ ಮಾಡುತ್ತಿದ್ದಾನೆ.

ಮಾತ್ರವಲ್ಲ ಮುಸ್ಲಿಂ ಮತ ಗಳ ದ್ರುವೀಕರಣ ಹಾಗೂ ಏಕೀಕರಣಕ್ಕೆ ಝುಬೈರ್ ಹಾಗೂ ಮಂಜೇಶ್ವರ ಶಾಸಕರ ಮದ್ಯೆ ಆಂತರಿಕ ಒಪ್ಪಂದವು ಇದೆ.
ಮಂಜೇಶ್ವರ ಶಾಸಕರು ನಿಯಮ ಸಭೆಯಲ್ಲಿ ಎಡರಂಗದ ಆಡಳಿತದ ವಿರುದ್ಧ ಹೊರಟ ಮಾಡುವ ನಾಟಕ ಎಲ್ಲಾ ಮಾಡ್ತಾರೆ.

ಅದೇ ರೀತಿ ಕುಂಬಳೆ ಸಿಪಿಎಂ dyfi ಮುಸ್ಲಿಂ ಲೀಗ್ ವಿರುದ್ಧ, ಕಾಂಗ್ರೆಸ್ ನೇತಾರರ ವಿರುದ್ಧ ಪ್ರತಿಭಟನೆ ನಾಟಕ ಎಲ್ಲ ಮಾಡುತ್ತೆ..

……. ಆದರೆ ಮಂಜೇಶ್ವರ ಶಾಸಕ ತಿರುವಂನಂತಪುರ ದಿಂದ ನೇರ ಬಂದು ಶಾಸಕರು ಹೋಗುವುದು ಕುಂಬಳೆಯ ಸಿಪಿಎಂ ಕಚೇರಿಯ ಕೇಳಬಾಗದಲ್ಲಿ ಏರಿಯಾ ಸೆಕ್ರೆಟರಿ ಯ ಕೊಠಡಿಗೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಕುಂಬಳೆಯಲ್ಲಿ ಎಡರಂಗದ ರಾಜಕೀಯ ಯಾತ್ರೆ ಉದ್ಘಾಟನೆಗೆ ಬಂದ ಮುಖ್ಯಮಂತ್ರಿ ಯನ್ನು ಕೆಂಪು ಲುಂಗಿ ಹಾಗೂ ಕೂಲಿಂಗ್ ಗ್ಲಾಸ್ ಹಾಕಿ ಸೇರಿದ ಸೆಕ್ರೆಟರಿ ಹಾಗೂ dyfi ಕಾರ್ಯಕರ್ತರು ಯಾರು ಕೂಡ ಮಂಜೇಶ್ವರ ದಲ್ಲಿ ಎಡರಂಗದ ಚಿಹ್ನೆ ಗೆ vote ಹಾಕುವವರಲ್ಲ.

ಅವರೆಲ್ಲರು ಕೊನೆಯ ಕ್ಷಣದಲ್ಲಿ ಬಿಜೆಪಿ ಗೆಲ್ಲುತ್ತೆ ಅಂತ ಟ್ರೆಂಡ್ ಕ್ರಿಯೇಟ್ ಮಾಡಿ ಸಂಜೆ ಸಮಯದಲ್ಲಿ ಮುಸ್ಲಿಂ ಲೀಗ್ ಗೆ vote ಹಾಕುವ ಅಥವಾ ಮಾರಾಟಮಾಡುವ ಸಾಗವು ಗಳು ಎಂದು ಬಿಜೆಪಿ ಹೇಳಿದೆ.
ಝುಬೈರ್ ಹಾಗೂ ಎ ಕೆ ಎಂ ಅಶ್ರಫ್ ಮದ್ಯೆ ಆಗಿರುವ ಒಪ್ಪಂದ ಬಹಿರಂಗ ಪಡುಸಬೇಕು. ಅಥವಾ ವಿದ್ಯಾವಂತ ಹಾಗೂ ಸ್ವಾಭಿಮಾನಿ ಎಡರಂಗ ಮತದಾರರು ಮಂಜೇಶ್ವರ ದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ನ್ನು ಸೋಲಿಸಲು ಮತ ಚಲಾವಣೆ ಮಾಡಬೇಕು,
ಬೇಕಾದರೆ ಎಡರಂಗ ಮಂಜೇಶ್ವರ ದಲ್ಲಿ ಝುಬೈರ್ ನಿಗೆ ಟಿಕೇಟ್ ನೀಡಿ ನೋಡಲಿ…ಝುಬೈರ್ ಸ್ಪರ್ಧೆಗೆ ನಿಲ್ಲುವುದೇ ಇಲ್ಲ…
ಇದು ಮಂಜೇಶ್ವರ ದಲ್ಲಿ ಎಡರಂಗ ಹಾಗೂ ಮುಸ್ಲಿಂ ಲೀಗ್ ಮದ್ಯೆ ಒಪಂದದ ಭಾಗ…
ಸ್ವಾಭಿಮಾನಿ ಮಾರ್ಕ್ಸ್ಯಿಸ್ಟ್ರು ಗಳು ಚಿಂತಿಸಿ ಧಾರ್ಮಿಕ ದ್ರುವೀಕಾರಣ ಮಾಡುತ್ತಿರುವ ಝುಬೈರ್ ಹಾಗೂ ಎ ಕೆ ಎಂ ಉದ್ದೇಶವನ್ನು ಇಲ್ಲವಾಗಿಸಿಬೇಕಿದೆ.

✍🏾 ಆದರ್ಶ ಬಿಎಂ (ಅಧ್ಯಕ್ಷರು ಬಿಜೆಪಿ ಮಂಜೇಶ್ವರ)

SHARE
Loading spinner

Leave a Reply

Your email address will not be published. Required fields are marked *

error: Content is protected !!