ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ರೀಗೆ ” ಭರತ ಭೂಷಣ ಆದರ್ಶ ಕನ್ನಡ ದಂಪತಿ”ರಾಷ್ಟ್ರ ಪ್ರಶಸ್ತಿ. ಘೋಷಣೆ.

ವಿಶ್ವ ರಾಮಕ್ಷತ್ರಿಯ ಮಹಾಸಂಘ ಉಪಾಧ್ಯಕ್ಷರು ಹಾಗೂ ಕನ್ನಡ ಭವನ ಕಾಸರಗೋಡು, ಸೀತಮ್ಮ ಪುರುಷನಾಯಕ ಸ್ಮಾರಕ ಗ್ರಂಥಾಲಯ, ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕ ಸಂಚಾಲಕರು ಆದ ಕಾಸರಗೋಡು ನುಲ್ಲಿಪ್ಪಾಡಿಯ ಡಾ. ವಾಮನ್ ರಾವ್ ಬೇಕಲ್ ಇವರೀಗೆ ಕರ್ನಾಟಕ ರಾಜ್ಯ ಈ ಶ್ರೀ ಲಕ್ಕಮದೇವಿ ಕಲಾ ಪೋಷಕ ಸಂಘ (ರಿ.)ಭ್ಯಾಕೂಡ,ಈ ಸಂಸ್ಥೆ ಬೆಳಗಾವಿ ಯಲ್ಲಿ ನಡೆಯುವ ಅಖಿಲ ಕರ್ನಾಟಕ ಭಾವೈಕತಾ ಸಮ್ಮೇಳನದಲ್ಲಿ ಕನ್ನಡ ನಾಡಿನ ನೆಲ, ಜಲ, ಭಾಷೆ ಮತ್ತು ಸಾಂಸ್ಕೃತಿಕ ನಿಟ್ಟಿನಲ್ಲಿ ಸಾಧನೆ ಗೈಯುತ್ತಿರುವ ಶ್ರೀಮತಿ ಸಂದ್ಯಾರಾಣಿ ಟೀಚರ್ ಮತ್ತು ಡಾ. ವಾಮನ್ ರಾವ್ ಬೇಕಲ್ ದಂಪತಿಗಳಿಗೆ “ಭರತ ಭೂಷಣ ಆದರ್ಶ ದಂಪತಿ” ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಸಿದ್ರಾಮ ಎಮ್ ನಿಲಜಗಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!