ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯನ್ನು ಬುಡಮೇಲುಗೊಳಿಸಲು ಕೇಂದ್ರಸರ್ಕಾರದ ನಿಲುವಿಗೆ ಎದುರಾಗಿ CPI(M) ನೇತೃತ್ವ ದಲ್ಲಿ ಪಂಜಿನ ಮೆರವಣಿಗೆ

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯನ್ನು ಬುಡಮೇಲುಗೊಳಿಸಲು ಕೇಂದ್ರ ಸರ್ಕಾರದ ನಿಲುವಿಗೆ ಎದುರಾಗಿ C.P.I ( M ) ನೇತೃತ್ವ ದಲ್ಲಿ ಪಂಜಿನ ಮೆರವಣಿಗೆ ಸಿ.ಪಿ.ಐ (ಎಂ ) ಉಪ್ಪಳ ಲೋಕಲ್ ಕಮಿಟಿ ನೇತೃತ್ವದಲ್ಲಿ ಬೇಕೂರು ಸುಭಾಷ್ ನಗರದಲ್ಲಿ ನಡೆಯಿತು.

ಇದರ ಅಧ್ಯಕ್ಷತೆಯನ್ನು ಉಪ್ಪಳ ಲೋಕಲ್ ಕಮಿಟಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬೋಳ್ಳಾರು ವಹಿಸಿದರು. ಈ ಕಾರ್ಯಕ್ರಮ ಉದ್ಘಾಟನೆಯನ್ನು C.P.I (M) ಮಂಜೇಶ್ವರ ಏರಿಯಾ ಕಮಿಟಿ ಸದಸ್ಯ ಸಾಧಿಕ್ ಚಿರುಗೋಳಿ ಉದ್ಘಾಟಿಸಿ ಮಾತನಾಡಿದರು.ಲೋಕಲ್ ಸಮಿತಿ ಸದಸ್ಯ ಉಮೇಶ್ ಶೆಟ್ಟಿ ಸ್ವಾಗತಿಸಿದರು . ಲೋಕಲ್ ಕಮಿಟಿ ಸದಸ್ಯರಾದ ಸತೀಶ್ ಕಣ್ಣಟಿ ಪಾರೆ ಹಾಗೂ ಪ್ರವೀಣ್ ಕಣ್ಣಟಿಪಾರೆ,ಪಾರ್ವತಿ ಬೇಕೂರು ಮೊದಲಾದವರು ನೇತೃತ್ವ ವಹಿಸಿದರು.

SHARE
Loading spinner

One thought on “ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯನ್ನು ಬುಡಮೇಲುಗೊಳಿಸಲು ಕೇಂದ್ರಸರ್ಕಾರದ ನಿಲುವಿಗೆ ಎದುರಾಗಿ CPI(M) ನೇತೃತ್ವ ದಲ್ಲಿ ಪಂಜಿನ ಮೆರವಣಿಗೆ

Leave a Reply

Your email address will not be published. Required fields are marked *

error: Content is protected !!