ಕಾಸರಗೋಡು: ಕೇರಳ ಸ್ಟೇಟ್ ಟೈಲೊರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ನಿಂದ ಕೃಸ್ಮಸ್ ಅಂಗವಾಗಿ ದೇವಸ್ಥಾನ ಗಳಿಗೆ ಟೂರ್ ಮಾಡಲಾಯಿತು ಇದರ ನೇತೃತ್ವವನ್ನು K. S. T. A. ಅಧ್ಯಕ್ಷ ಗಣೇಶ್ ಪಾವೂರು ವಯಿಸಿದ್ದರು. ದೇವರ ದರ್ಶನ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ಪುರುಷೋತ್ತಮ ಆಚಾರ್ಯ. ಸರ್ಮಿಳಾ ವಿನಯ ಕುಮಾರ್. ಪ್ರದಾನ ಕಾರ್ಯದರ್ಶಿ ಕುಮುದ ರಾಜ್. ಜೊತೆ ಕಾರ್ಯದರ್ಶಿ ಪ್ರೇಮರಾಜ್. ಸುಚಿತ್ರ. ಖಜಾಂಚಿ ಸ್ವಪ್ನ.ತಾಲ್ಲೂಕು ಖಜಾಂಚಿ ವಿಜಯ ದೇವದಾಸ್. ಮಾಜಿ ಕಾರ್ಯದರ್ಶಿ ಸುಜಾತಾ.ಗೀತಾ.ಕಲಾವತಿ. ಇನ್ನು ಹಲವು ಸದಸ್ಯರು ಹಾಗೂ ಅವರ ಬಂಧುಗಳು ಭಾಗವಹಿಸಿದರು.
ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ.ಉಚ್ಚಿಲ ಮಹಾಲಷ್ಮೀ ದೇವಸ್ಥಾನ. ಕಾಪು ಮಾರಿಯಮ್ಮ ದೇವಸ್ಥಾನ. ಕೊಲ್ಲೂರು ಮುಕಾಂಬಿಕಾ ದೇವಸ್ಥಾನ. ಹಾಗೂ ಮುರ್ಡೇಶ್ವರ ಶಿವನ ದೇವಸ್ಥಾನ ದರ್ಶನ ಮಾಡಲಾಯಿತು.