ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಂಬುಲೆನ್ಸ್ ಸೇರಿದಂತೆ 5ವಾಹನಗಳು ಅಪಘಾತ.

ಅಪಘಾತದಲ್ಲಿ ಒಬ್ಬಾತ ಸಾವನ್ನಪ್ಪಿದ್ದಾರೆ. 5ಮಂದಿಗೆ ತೀವ್ರ ಗಾಯ

ತೀವ್ರವಾದ ಮಳೆಯೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!