ಮಂಜೇಶ್ವರ: ಉದ್ಯಾವರ ಶ್ರೀ ಭಗವತಿ ಕ್ಷೇತ್ರವು ಬಬ್ಬರ್ಯ ದೈವದ ಜಾತ್ರೆ ಮತ್ತು ಪೂಮುಡಿ ಕಳಿಯಾಟ ಮಹೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಸಿದ್ಧವಾಗಿದ್ದು ,ಉದ್ಯಾವರ ಶ್ರೀ ದೈವಗಳ ಹಾಗೂ ಶ್ರೀ ಭಗವತಿ ಮಾತೆಯ ಭೇಟಿ, ಪೂಮುಡಿ ಉತ್ಸವ ಮತ್ತು ಶ್ರೀ ಬಬ್ಬರ್ಯ ದೈವದ ಉತ್ಸವವು ಇದೇ ಬರುವ ತಾರೀಕು 02-01-2026 ನೇ ಶುಕ್ರವಾರದಂದು ಮಂಜೇಶ್ವರದ ಅಳಿವೆ ಬಾಗಿಲಿನಲ್ಲಿ ವಿಜೃಂಭಣೆಯಿಂದ ನಡೆಯಲಿರುವುದು.