ಕಾಸರಗೋಡು:ಪೆರಿಂಗೋಂನ ವಯಕ್ಕರೆಯಲ್ಲಿ ಬೀಗ ಹಾಕಿದ್ದ ಮನೆಯ ಬಾಗಿಲು ಮುರಿದು ಭಾರಿ ಕಳವು ನಡೆದಿದೆ.ಪಾರಯಿಲ್ ವಡಕ್ಕೆತಿಲ್ ಅಬ್ದುಲ್ ಕರೀಮ್ ಎಂಬುವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ.

ಕಳೆದ ಮೂರು ದಿನಗಳಿಂದ ಕುಟುಂಬಸ್ಥರು ಮನೆಯಲ್ಲಿ ಇರಲಿಲ್ಲ. ಈ ಸಮಯದಲ್ಲಿ ಮನೆಯ ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಮನೆಯವರು ನೀಡಿದ ದೂರಿನ ಮೇರೆಗೆ ಪೆರಿಂಗೋಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಪಯ್ಯನ್ನೂರು ಡಿವೈಎಸ್ಪಿ ಪಿ.ಕೆ. ಮಣಿ ಅವರ ಮೇಲ್ವಿಚಾರಣೆಯಲ್ಲಿ ಸಿಐ ಶಾಜು, ಎಸ್ಐ ಕೆ. ಖದೀಜಾ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ತನಿಖೆ ತೀವ್ರಗೊಳಿಸಲಾಗಿದೆ.



Finally found a safe and direct link to get the app. Installation was a breeze and it works perfectly on my phone. Get it via gperyaappdownload.
The user interface is so intuitive and I love the variety of betting options available here. Had a great run last weekend! br199winbet