ಎಸ್ ಕೆ ಎಸ್ ಎಸ್ ಎಫ್ ಕೊರಿಂಗಿಲ ಶಾಖೆಗೆ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಎಸ್ ಕೆ ಎಸ್ ಎಸ್ ಎಫ್ ಕೊರಿಂಗಿಲ ಶಾಖೆ ಇದರ ನೂತನ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.

ಖಲಂದರ್ ಹನೀಫ್ ದಾರಿಮಿ

ಕೆ ಎಂ ರಫೀಕ್

ಮಹಮ್ಮದ್ ಹಾಜಿ

ಮುಹಮ್ಮದ್ ಸುಹೈಲ್

ಅಧ್ಯಕ್ಷರಾಗಿ ಕಲಂದರ್ ಹನೀಫ್ ದಾರಿಮಿ,ಪ್ರಧಾನ ಕಾರ್ಯದರ್ಶಿಯಾಗಿ ಕೆ ಎಂ ರಫೀಕ್, ಕೋಶಾಧಿಕಾರಿಯಾಗಿ ಮಹಮ್ಮದ್ ಹಾಜಿ ಗುಂಡ್ಯಡ್ಕ, ವರ್ಕಿಂಗ್ ಕಾರ್ಯದರ್ಶಿಯಾಗಿ ಸುಹೈಲ್ ತಲಪ್ಪಾಡಿ, ಉಪಾಧ್ಯಕ್ಷರಾಗಿ ಮುಹಮ್ಮದ್ ಅಶ್ರಫ್ ಮುಸ್ಲಿಯಾರ್ ಕೆ, ಶಾಹುಲ್ ಹಮೀದ್ ಇರ್ಫಾನಿ, ಅಶ್ರಫ್ ತಲಪ್ಪಾಡಿ ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಅಂಕತ್ತಲ, ಅಷ್ಪಕ್, ಅಬೂತಾಲಿಬ್,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಬೈದ್ ಜಿ, ಯೂಸುಫ್ ಕೀಲoಪಾಡಿ,ನಿಝಾರ್ ಸ್ವಫಾವಿ, ಬದ್ರುದ್ದೀನ್. ಕೆ ಮುಸ್ತಫಾ ಕೆ, ಕೌನ್ಸಿಲರ್ಸ್ ಗಳಾಗಿ ಶಾಹುಲ್ ಹಮೀದ್ ಮುಸ್ಲಿಯಾರ್ ಕೆ,ಮಹಮ್ಮದ್ ಸುಹೈಲ್ ತಲೆಪ್ಪಾಡಿ,ಯೂಸುಫ್ ಕೀಲoಪಾಡಿ,ಶಾಹುಲ್ ಹಮೀದ್ ಇರ್ಫಾನಿ ಆಯ್ಕೆಯಾದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!