ಪಾವೂರು ಮಹಾತ್ಮಾ ಗಾಂಧಿ ಸರ್ಕಲ್ ನಲ್ಲಿ ನಡೆದ 79ನೇ ಸ್ವಾತಂತ್ರ ದಿನಾಚರಣೆ.

ಮಂಜೇಶ್ವರ :ಪಾವೂರು ಮಹಾತ್ಮಾ ಗಾಂಧಿ ಸರ್ಕಲ್ ನಡೆದ 79ನೇ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಪಾವೂರುಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷರಾದ ಮೋನಪ್ಪ ಮುಟ್ಲ ದೋಜಾರೋಹಣ ಮಾಡಿದರು

ಕಾರ್ಯಕ್ರಮ ಅಧ್ಯಕ್ಷತೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ವಹಿಸಿದ್ದರು ಕಾರ್ಯಕ್ರಮದಲ್ಲಿ ತ್ಯಂಪಣ್ಣ ರೈ ಮುಟ್ಲ ಸುಧಾಕರ ಶೆಟ್ಟಿ ಪಾವೂರು ಅಶೋಕ ಪಾವೂರು ತನಿಸ್ಕಾದಯಾನಂದ ಪಾವೂರು ಜಾಫರ್ ಪಾವೂರು ಶಾಪಿ ಪಾವೂರು ಪಾರೂಕ್ ಪಾವೂರು ಖಾದರ್ ಪಾವೂರು ಪುನೀತ್ ರೈ ಪಾವೂರು ಭದ್ರು ಕುಂಡಾಪು ಅಬೂಬಕ್ಕರ್ ಕೊಂಬಗುರಿ ಹಾಗೂ ಊರಿನ ಜನತೆ ಭಾಗವಹಿಸಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!