ಕುಂಬಳೆ ಪೇಟೆಯ ಹೃದಯ ಭಾಗದಲ್ಲಿ ಜ್ಯೂಸ್ ವ್ಯಾಪಾರ ನಡೆಸುತ್ತಿದ್ದ ಸಂತೋಷ್ ಯಾನೆ ಸಂತು (38) ಹಾಡು ಹಗಲೇ ನೇಣಿಗೆ ಶರಣಾಗ್ಗಿದ್ದಾರೆ.
ಕುಂಬಳೆ ಪೆರುವಾಡಿನ ಕೃಷ್ಣ
ಪ್ರೇಮಾವತಿ ದಂಪತಿಯ ಪುತ್ರ ನಾದ ಇವರು ಇಂದು ಮದ್ಯಾನ ಅರಿಮಲ ಕಾಂಪ್ಲೆಕ್ಸ್ ನ ಮೇಲೆ ತೆರಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ತಂದೆ ತಾಯಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.