ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತರಾಗಿರುವ ಸ್ಥಳೀಯಾಡಳಿತ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ತನ್ನದೇ ಆದ ಕಸರತ್ತು ಆರಂಭಿಸಿದ್ದು ತ್ರಿಸ್ತರ ಪಂಚಾಯತಿಗಳಲ್ಲಿ, ನಗರ ಸಭೆ ಮುನ್ಸಿಪಾಲಿಟಿಗಳಲ್ಲಿ. ತನ್ನದೇ ಆದ ಬಾಹುಬಲ್ಯ ವನ್ನು ಸ್ಥಾಪಿಸಿ 2026 ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸುತ್ತಿದೆ.
ಈಗಾಗಲೇ ವಾರ್ಡ್ ವಿಭಜನೆ ಪ್ರಕ್ರಿಯೆ ಅಂತಿಮಗೊಂಡಿದ್ದು 941 ಪಂಚಾಯತಿಗಳ ವಾರ್ಡ್ ವಿಭಜನೆ ಮಾಡಿ ಇದೀಗ ವಾರ್ಡ್ ಗಳ ಸಂಖ್ಯೆ 15962 ರಿಂದ 17337 ಕ್ಕೆ ಹೆಚ್ಚಳಗೊಂಡಿದೆ. ಅಂದರೆ ಒಟ್ಟು 1413 ವಾರ್ಡ್ಗಳ ಸಂಖ್ಯೆ ಹೆಚ್ಚಳವಾಗಿದೆ ಅದೇ ರೀತಿ ಬ್ಲಾಕ್ ಪಂಚಾಯತಿನಲ್ಲಿ ಪ್ರಸ್ತುತ 2080 ವಾರ್ಡ್ ಗಳು ಇದೆ ವಿಭಜನೆಯಿಂದ ಅದು 2267 ಆಗಲಿದೆ. ನಗರ ಸಭಾ ವಾರ್ಡಗಳ ಸಂಖ್ಯೆ 3113 ರಿಂದ 3241 ಕ್ಕೆ ಹೆಚ್ಚಳ ವಾಗಲಿದೆ
ರಾಜಕೀಯ ಪಕ್ಷಗಳಿಗೆ ಬಹಳ ಪ್ರತಿಷ್ಠೆಯ ಚುನಾವಣೆ ಇದಾಗಿದ್ದು ಆಡಳಿತಾರೂಢ ಸಿಪಿಐಮ್ ನೇತೃತ್ವದ ಎಡರಂಗ, ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಸಂಯುಕ್ತರಂಗ ಮತ್ತು ಪ್ರತಿ ಚುನಾವಣೆಯಲ್ಲಿ ಪ್ರದರ್ಶನ ನೀಡುತ್ತಿರುವ ಭಾರತೀಯ ಜನತಾ ಪಾರ್ಟಿ, ಈ ಎಲ್ಲಾ ರಾಜಕೀಯ ಪಕ್ಷ ಹಾಗೂ ಒಕ್ಕೂಟಗಳು ವಿವಿಧ ಕಾರ್ಯತಂತ್ರಗಳ ಮೂಲಕ ತ್ರಿಸ್ತರ ಪಂಚಾಯತ್ ಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸಿ ತಲಮಟ್ಟದಲ್ಲಿ ತನ್ನ ಸ್ಥಾನಗಳನ್ನು ಭದ್ರಗೊಳಿಸುವುದರ ಮೂಲಕ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರುವುದೇ ಉದ್ದೇಶವಾಗಿದೆ ಆದರೆ ಅದು ಎಷ್ಟರಮಟ್ಟಿಗೆ ಯಶಸ್ವಿ ಎಂಬುದನ್ನು ಕಾದುನೋಡಬೇಕಿದೆ
ಕಾಂಗ್ರೆಸ್ ಪಕ್ಷವು ಈಗಾಗಲೇ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮತ್ತು ಪಕ್ಷದ ಸಂಘಟನೆಯಲ್ಲಿ ಕೆಲವು ಬದಲಾವಣೆ ತಲಹಂತದಲ್ಲೆ ಪುನರ್ ಸಂಘಟನೆ ಮಾಡಿ ಪ್ರಾದೇಶಿಕ ಹಾಗೂ ಯುವ ನಾಯಕತ್ವಕ್ಕೆ ಮೂಲಕ ಚುನಾವಣೆಗೆ ರಣವಿಲ್ಯೆ ನೀಡಿದೆ
ಭಾರತೀಯ ಜನತಾ ಪಾರ್ಟಿ ಪಕ್ಷಕ್ಕೆ ನೂತನ ರಾಜ್ಯ ಅಧ್ಯಕ್ಷರನ್ನು ನೇಮಕ ಮಾಡಿ, ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಪಕ್ಷದ ಜವಾಬ್ದಾರಿಯನ್ನು ನೀಡಿ ಚುನಾವಣೆಗೆ ಸಿದ್ಧಗೊಳಿಸಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೂ ಪಕ್ಷವನ್ನು ಬಲಪಡಿಸುವ ನೂತನ ಟಾಸ್ಕ್ ನೀಡಲಾಗಿದೆ. ನೂತನ ಅಧ್ಯಕ್ಷರು ಈಗಾಗಲೇ ವಿಕಸಿತ ಕೇರಳ ಸಮಾವೇಶ ದ ಮೂಲಕ ಪಕ್ಷದ ಎಲ್ಲಾ ನಾಯಕರನ್ನು ಒಂದೇ ವೇದಿಕೆಗೆ ಸಿದ್ಧಗೊಳಿಸಿ ಪಕ್ಷವನ್ನು ಬಲಪಡಿಸುವ ಯೋಜನೆ ರೂಪಿಸಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕೈಗೊಂಡ ಕಾರ್ಯತಂತ್ರ ಗಳಿಗೆ ವ್ಯಕ್ತಿರಿಕ್ತವಾಗಿ ಹಾಗೂ ಹೆಚ್ಚಿನ ಸುಧಾರಣಾಗಳೊಂದಿಗೆ ಪಕ್ಷವನ್ನು ಬಲಪಡಿಸಿ ಅತ್ಯಧಿಕ ಪಂಚಾಯತ್, ಮುನ್ಸಿಪಾಲಿಟಿ ಹಾಗೂ ನಗರಸಭೆಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪಕ್ಷವು ರಣತಂತ್ರ ರೂಪಿಸುತ್ತಿದೆ. ವಾರ್ಡ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಚಿಂತನೆಯು ನಡೆಯುತ್ತಿದೆ.
ಆಡಳಿತರೂಢ ಎಡರಂಗ ಸರಕಾರಕ್ಕೆ ಈ ತ್ರಿ ಸ್ತರ ಪಂಚಾಯತ್ ಚುನಾವಣೆಯು ಮಾಡು ಇಲ್ಲವೇ ಮಡಿ ಎಂಬಂತಾಗಿದ್ದು ಸಿಪಿಐಎಂ ನೇತೃತ್ವದ ಯಡರಂಗದ ಪ್ರತಿಷ್ಠೆಯ ಕಣವಾಗಿದೆ. ಸತತ ಎರಡು ಅವಧಿಗಳಲ್ಲಿ ರಾಜ್ಯ ಸರಕಾರವನ್ನು ಮುನ್ನಡೆಸುತ್ತಿರುವ ಎಡರಂಗಕ್ಕೆ ಈ ಚುನಾವಣೆಯ ಫಲಿತಾಂಶವು ಮತದಾರರು ನೀಡುವ ಪ್ರೋಗ್ರೆಸ್ ಕಾರ್ಡ್ ತರ ಆಗಲಿದೆ ಎಂಬುದು ಕೆಲವರ ವ್ಯಾಖ್ಯಾನ. ತನ್ನ ಸುಪರ್ದಿಯಲ್ಲಿರುವ ಸ್ಥಳೀಯ ಸರಕಾರವನ್ನು ಉಳಿಸಿಕೊಂಡು ಹೆಚ್ಚಿನ ಪಂಚಾಯತ್, ನಗರ ಸಭೆ ಹಾಗೂ ಮುನ್ಸಿಪಾಲಿಟಿಗಳಲ್ಲಿ ತನ್ನ ಅಧಿಕಾರವನ್ನು ವ್ಯಾಪಿಸುವುದರ ಮೂಲಕ 2026 ರ ಚುನಾವಣೆಯಲ್ಲಿ ಮತ್ತೊಮ್ಮೆ ಎಡರಂಗವನ್ನು ಅಧಿಕಾರಕ್ಕೆ ತರಲು ಹರಸಾಹಸ ಪಡುವ ಮೂಲಕ ಕನಸು ಕಾಣುತ್ತಿದೆ. ಎಡರಂಗದ ಈ ಕನಸನ್ನು ನನಸುಗೊಳಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಯಾವ ರೀತಿ ತನ್ನ ಕಾರ್ಯತಂತ್ರಗಳನ್ನು ಮಾಡಿಕೊಳ್ಳುತ್ತಿದ್ದೆ ಎಂಬುದು ಕುತೂಹಲಕಾರಿಯಾಗಿದೆ
ಒಟ್ಟಿನಲ್ಲಿ ತ್ರಿಸ್ತರ ಪಂಚಾಯತಿ ಚುನಾವಣೆಗೆ ಆದಿಸೂಚನೆ ಹೊರಡಿಸುವ ಮೊದಲೇ ರಾಜಕೀ ಯ ಪಕ್ಷಗಳು ತೀವ್ರ ಚುರುಕಾಗಿದ್ದು, ಮುಂಗಾರು ಆರಂಭದಲ್ಲಿ ಕೃಷಿ ಆರಂಭಗೊಂಡಂತಾಗಿದೆ
ಅಂತೂ ಈ ಸ್ಥಳೀಯ ಚುನಾವಣೆಯು ಎಲ್ಲಾ ರಾಜಕೀಯ ಪಕ್ಷಗಳಿಗೆ ತನ್ನ ರಾಜಕೀಯದ ಭವಿಷ್ಯವನ್ನು ರೂಪಿಸಲು ಮತ್ತು ಭದ್ರ ಇರುವ ಮಹತ್ವದ ವೇದಿಕೆಯಾಗಿದೆ.ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತರಾಗಿರುವ ಸ್ಥಳೀಯಾಡಳಿತ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ತನ್ನದೇ ಆದ ಕಸರತ್ತು ಆರಂಭಿಸಿದ್ದು ತ್ರಿಸ್ತರ ಪಂಚಾಯತಿಗಳಲ್ಲಿ, ನಗರ ಸಭೆ ಮುನ್ಸಿಪಾಲಿಟಿಗಳಲ್ಲಿ. ತನ್ನದೇ ಆದ ಬಾಹುಬಲ್ಯ ವನ್ನು ಸ್ಥಾಪಿಸಿ 2026 ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸುತ್ತಿದ

ಅಂತೂ ಈ ಸ್ಥಳೀಯ ಚುನಾವಣೆಯು ಎಲ್ಲಾ ರಾಜಕೀಯ ಪಕ್ಷಗಳಿಗೆ ತನ್ನ ರಾಜಕೀಯದ ಭವಿಷ್ಯವನ್ನು ರೂಪಿಸಲು ಮತ್ತು ಭದ್ರ ಇರುವ ಮಹತ್ವದ ವೇದಿಕೆಯಾಗಿದೆ.