ನವೆಂಬರ್ 3 – ರಾಷ್ಟ್ರೀಯ ಗೃಹಿಣಿಯರ ದಿನ

100% ಸತ್ಯ

ಗೃಹಿಣಿ ಅಂದ್ರೆ ಏನು?

  • ಅವಳಿಗೆ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ರಜೆ ಇಲ್ಲ
  • ಅವಳ ಕೆಲಸಕ್ಕೆ ಸಂಬಳ ಇಲ್ಲ, ಭಾನುವಾರದ ರಜೆ ಇಲ್ಲ, PF ಇಲ್ಲ
  • ಆದರೂ ಅವಳು ನಗುನಗುತ್ತಾ ಇಡೀ ಮನೆಯನ್ನು ಕಟ್ಟಿಕೊಂಡು ಹೋಗುತ್ತಾಳೆ

ಒಬ್ಬ ಗಂಡಸು ದುಡಿದರೆ ಅದು ಒಂದು ಮನೆಗೆ ಮಾತ್ರ ಸಾಕು, ಆದರೆ ಒಬ್ಬ ಗೃಹಿಣಿ ದುಡಿದರೆ ಇಡೀ ಮೂರು ತಲೆಮಾರು ಬೆಳೆಯುತ್ತದೆ .

ನಮ್ಮ ಅಮ್ಮ, ನಮ್ಮ ಹೆಂಡತಿ, ನಮ್ಮ ಅಕ್ಕ-ತಂಗಿ… ಅವರು ಇಲ್ಲದಿದ್ದರೆ ಮನೆ, ಮನೆಯೇ ಅಲ್ಲ, ಅದು ಬರೀ ನಾಲ್ಕು ಗೋಡೆ ಅಷ್ಟೇ.

“ದೇವರು ಎಲ್ಲ ಕಡೆ ಇರಲು ಆಗಲ್ಲ ಅಂತ ಅಮ್ಮನನ್ನು ಸೃಷ್ಟಿ ಮಾಡಿದ”

ಇಂದು ನಿಮ್ಮ ಮನೆಯ ಗೃಹಿಣಿಗೆ ಒಂದು “ಧನ್ಯವಾದ” ಹೇಳಿ. ಅವಳು ಮಾಡುವ ಸಣ್ಣ-ಸಣ್ಣ ಕೆಲಸವನ್ನು ಹೊಗಳಿ. ಅದೇ ಅವಳಿಗೆ ದೊಡ್ಡ ಪ್ರಶಸ್ತಿ.

ನಿಮ್ಮ ಮನೆಯ ಗೃಹಿಣಿಯರಿಗೆ, ನಿಮ್ಮ ತಾಯಿಗೆ ನನ್ನ ಕಡೆಯಿಂದ ಹೃದಯಪೂರ್ವಕ ಗೌರವ ಮತ್ತು ಶುಭಾಶಯಗಳು 🙏

ಅವರ ಪ್ರೀತಿ ಮತ್ತು ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ 🙏

❣️ಸ್ನೇಹಜೀವಿ❣️

✍️ಉದಯಮಲ್ಲಿ, ಅಮ್ಮ್ಚಿ ಕೆರೆ,ಬೆದ್ರಡ್ಕ
ಸಿರಿಬಾಗಿಲು, ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!