ಕೆಪಿಟಿಗೆ ಲಭ್ಯವಾಗದ ಫ್ಲೈಓವರ್ ಭಾಗ್ಯ…
ಮಂಗಳೂರು: ದಿನ ನಿತ್ಯವೂ ವಾಹನ ದಟ್ಟಣೆ , ಒಮ್ಮೆ ಸಿಗ್ನಲ್ ನಲ್ಲಿ ಸಿಕ್ಕಿ ಹಾಕಿಕೊಂಡರಂತೂ ತ್ರಿಶಂಕು ಸ್ಥಿತಿ , ನಾಲ್ಕೂ ಮಾರ್ಗಗಳು ಸೇರುವ ವೃತ್ತ ಇದಾಗಿದ್ದರೂ ಇನ್ನು ಫ್ಲೈ ಓವರ್ ಭಾಗ್ಯ ದೊರೆತಿಲ್ಲ. ಕೆ.ಪಿ.ಟಿ. ಜಂಕ್ಷನ್ ಅಥವಾ ವಿಶ್ವೇಶ್ವರಯ್ಯ ವೃತ್ತ ಎಂದು ಕರೆಯಲ್ಪಡುವ ಪ್ರಮುಖ ಜಂಕ್ಷನ್ ಸದಾ ಟ್ರ್ರಾಫಿಕ್ ಜಾಮ್ ನಿಂದ ಬಾಧೆ ಕೊಡುತ್ತಿರುತ್ತದೆ . ಇಲ್ಲಿ ಫ್ರೀ ಲೆಷ್ಟ್ ಇದೆಯಾದರೂ ಅದಕ್ಕೆ ಅಡ್ಡವಾಗಿ ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡದಿದ್ದರೆ ಖಾಸಗಿ ಬಸ್ಸುಗಳ ಚಾಲಕರಿಗೆ ಉಂಡ…