ಉಡುಪಿ: ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿ ಹಿನ್ನಲೆ . ಕಡಲ ತೀರದಲ್ಲಿ ಕಲಾವಿದರ ಕೈಚಳಕ ಪ್ರತಿಭೆ . ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ವಿಶೇಷ ಕಲಾಕೃತಿ ರಚನೆ . ಮಲ್ಪೆ ಕಡಲ ತೀರದಲ್ಲಿ ಸ್ಯಾಂಡ್ ಥೀಮ್ ಕಲಾವಿದರಿಂದ ಮರಳು ಶಿಲ್ಪ . ಕಡಗೋಲು ಕೃಷ್ಣನ ಜೊತೆ ಪ್ರಧಾನಿ ನರೇಂದ್ರ ಮೋದಿಯ ಚಿತ್ರ ಇದಾಗಿದೆ . ದೇಗುಲದ ಮುಂಭಾಗದಲ್ಲಿ ಕಡಗೋಲು ಹಿಡಿದು ನಿಂತ ಕೃಷ್ಣ. ಕೃಷ್ಣನ ಮುಂದೆ ಪ್ರಧಾನಿ ನರೇಂದ್ರ ಮೋದಿಯ ಚಿತ್ರಣ . ಕಲಾವಿದ ಹರೀಶ್ ಸಾಗ ಮತ್ತು ತಂಡದವರಿಂದ ದಿನವಿಡೀ ಪರಿಶ್ರಮ . ಮಲ್ಪೆ ಕಡಲ ತೀರಕ್ಕೆ ಬರುವ ಜನರನ್ನು ಆಕರ್ಷಿಸಲು ಕಲಾಕೃತಿ ರಚನೆ . ಕಲಾ ಕೃತಿ ನೋಡಿ ಖುಷಿ ಪಡುತ್ತಿರುವ ಪ್ರವಾಸಿಗರು