ಬಂಟ್ವಾಳ ಪ್ರಖಂಡ ದ ವತಿಯಿಂದ ರಕ್ತದಾನ ಶಿಬಿರ ಹಾಗೂ ಪೋಸ್ಟ್ ಆಫೀಸ್ ನ ಉಚಿತ ಅರೋಗ್ಯ ವಿಮೆ ಮಾಡಿಕೊಡುವ ಕಾರ್ಯಕ್ರಮ ನಡೆಯಿತು .ಸುಮಾರು 203 ಯೂನಿಟ್ ರಕ್ತದಾನ ಸಂಗ್ರಹಣೆ ಮಾಡಲಾಯಿತು ಸುಮಾರು 60 .ಜನರಿಗೆ ಅರೋಗ್ಯ ವಿಮೆ ಮಾಡಿಕೊಡಲಾಯಿತು.ವಿಶ್ವ ಹಿಂದೂ ಪರಿಷದ್ ನ ಶರಣ್ ಪಂಪ್ ವೆಲ್ ,ಶಿವಾನಂದ ಮೆಂಡನ್ ,ಪ್ರಸಾದ್ ಕುಮಾರ್ ರೈ ,ಭುಜಂಗ ಕುಲಾಲ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಭಜರಂಗದಳದ ಲೋಹಿತ್ ಪಣೋಲಿಬೈಲ್ ,ಸಚಿನ್ ಮೇಲ್ಕಾರ್, ಗೋಪಾಲ್ ಕುತ್ತಾರ್, ಸಂತೋಷ್ ಸರಪಾಡಿ ಹಲವು ಹಿಂದೂ ಮುಖಂಡರು ಬಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದರು .ಬಜರಂಗದಳ ಬಂಟ್ವಾಳ ಪ್ರಖಂಡದ ಸದಸ್ಯರು ,ಬಂಟ್ವಾಳ ನಗರ ಘಟಕದ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.


