ಮಕ್ಕಳ ಕೌಶಲ್ಯ ಅಭಿವೃದ್ದಿಗೆ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣ ಗೊಳಿಸಲು ಮತ್ತು ಬೇಸಿಗೆ ರಜೆಯನ್ನು ಸದುಪಯೋಗ ಪಡಿಸುವ ಉದ್ದೇಶದಿಂದ ನಮ್ಮ ಮೀಡಿಯಾ24*7 ಮಂಗಳೂರು ಅಮ್ಮಿಕೊಂಡ ಬೇಸಿಗೆ ರಜೆಯ ಇತ್ತೀಚಿಗೆ ನಮ್ಮ ಕುಡ್ಲ, ರಾಜಾಜಿ ಪಾರ್ಕ್ ನಲ್ಲಿ ನಡೆಯಿತು
ಎಸ್. ಎಲ್. ಶೇಟ್ ಡೈಮಂಡ್ ಹೌಸ್ ಮಾಲಕ ಶ್ರೀ ಎಮ್ ರವೀಂದ್ರ ಶೇಟ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮಕ್ಕೆ ಮಂಗಳೂರು ಶಾಸಕ ಶ್ರೀ ಡಿ ವೇದವ್ಯಾಸ ಕಾಮತ್, ಶ್ರೀ ಸುಕೇತಾ ಜಿ ಕಾಮತ್ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಸುರತ್ಕಲ್ ಸ್ಟೇಷನ್, ಶ್ರೀಮತಿ ಮೇರಿ ಸಾಂತಿಸ್ ಟೀಮ್ ಲೀಡರ್ ಎ.ಜಿ.ಎಸ್ ಫೆಡರಲ್ ಇನ್ಸೂರೆನ್ಸ್ ಕಂಪೆನಿ, ವಿಸ್ಸೆಸ್ ಇಂಡಿಯಾ ಫಿನೈಸ್ಸೆ ಕ್ರವುನ್ ವಿನ್ನರ್ ಇಂಟರ್ ನ್ಯಾಷನಲ್ ಐಕಾನಿಕ್ ಅವಾರ್ಡ್ ವಿನ್ನರ್ ಡಾ| ಪ್ರತಿಭಾ ಸಾಲಿಯಾನ್, ಶ್ರೀಮತಿ ಪ್ಲೆವಿ ಗ್ಲಾಡಿಸ್ ಡಿಮೆಲ್ಲೊ ಮಂಗಳೂರು ಸಿಟಿ ಕರ್ಪೋರೇಶನ್ ಆಫೀಸ್ ಲಾಲ್ ಬಾಗ್ ಆಫೀಸ್ ಮ್ಯಾನೇಜರ್,
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು
ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಿಗೆ ಡ್ರಾಯಿಂಗ್, ಕೇರೋಕೆ ಸಂಗೀತ, ಡಾನ್ಸ್, ಗೇಮ್ಸ್ ಗಳನ್ನು ಆಯೋಜಿಸಲಾಗಿತ್ತು