ಮಂಗಳೂರು: ಕೆಎಸ್‌ಆರ್‌ಟಿಸಿ ದಸರಾ ವಿಶೇಷ ಪ್ರವಾಸಕ್ಕೆ ಚಾಲನೆ

ಮಂಗಳೂರು: 2026 ನೇ ಸಾಲಿನ ದಸರಾ ಹಬ್ಬದ ಪ್ರಯುಕ್ತ ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗದಿಂದ ಸುತ್ತಮುತ್ತಲಿನ ದೇವಸ್ಥಾನಗಳು ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ದಸರಾ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ಭಾನುವಾರ ಲಾಲ್ ಬಾಗ್ ಬಸ್ ನಿಲ್ದಾಣ ಆವರಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್, ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಶ್ರೀ ವಿದ್ಯಾಗಣಪತಿ ಸೇವಾ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.

ಇಂದು ತೆರಳಿದ ದಸರಾ ಪ್ರವಾಸ ವಿವರಗಳು

ಮಂಗಳೂರು ನಿಂದ
ತಲಕಾವೇರಿ ಭಾಗಮಂಡಲ – 3 ಬಸ್ – 147 ಪ್ರಯಾಣಿಕರು
ಕೊಲ್ಲೂರು ಪ್ಯಾಕೇಜ್ – 06 ಬಸ್ – 295 ಪ್ರಯಾಣಿಕರು
ಸಿಗಂದೂರು ಪ್ಯಾಕೇಜ್ – 05 ಬಸ್ -240 ಪ್ರಯಾಣಿಕರು
ಶೃಂಗೇರಿ ಪ್ಯಾಕೇಜ್ – 05 ಬಸ್ – 245 ಪ್ರಯಾಣಿಕರು
ಮಂಗಳೂರು ನವದುರ್ಗಾ – 03 ಬಸ್ – 130 ಪ್ರಯಾಣಿಕರು

ಉಡುಪಿ ಯಿಂದ
ಶೃಂಗೇರಿ ಪ್ಯಾಕೇಜ್ – 1 ಬಸ್ ಪ್ರಯಾಣಿಕರು – 43
ಕೊಲ್ಲೂರು ಪ್ಯಾಕೇಜ್ – 01 ಬಸ್ ಪ್ರಯಾಣಿಕರು – 28

ಒಟ್ಟು 25 ಬಸ್ಸು 1128 ಪ್ರಯಾಣಿಕರು

SHARE
Loading spinner

One thought on “ಮಂಗಳೂರು: ಕೆಎಸ್‌ಆರ್‌ಟಿಸಿ ದಸರಾ ವಿಶೇಷ ಪ್ರವಾಸಕ್ಕೆ ಚಾಲನೆ”

Leave a Reply

Your email address will not be published. Required fields are marked *

error: Content is protected !!