ಕಾಸರಗೋಡು: ಹೊಸಂಗಡಿಯ ರಿಯಲ್ ಲ್ಯಾಬ್ ಕ್ಲಿನಿಕಲ್ ಲ್ಯಾಬೊರೇಟರಿಯ 5ನೇ ವಾರ್ಷಿಕೋತ್ಸವದ ಅಂಗವಾಗಿ ಉಚಿತ ವೈದ್ಯಕೀಯ ಸಲಹಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಶ್ರೀ ಅಯ್ಯಪ್ಪ ಕೃಪಾ ವೀರಮಾರುತಿ ವ್ಯಾಯಾಮ ಶಾಲೆ (R), ವೀರ ಕೇಸರಿ ಫ್ರೆಂಡ್ಸ್ (R) ಹಾಗೂ ಚಕ್ರವರ್ತಿ (R), ಹೊಸಂಗಡಿ ಇವರ ಸಹಯೋಗದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಮಂಗಳೂರು ಮೂಲದ ಶ್ರೀಮತಿ ಮತ್ತು ಶ್ರೀ ಉಷಾ ನಾರಾಯಣ ಅವರು ಉದ್ಘಾಟಿಸಲಿದ್ದಾರೆ. ಶಿಬಿರವು ಜನವರಿ 21 ರಿಂದ ಫೆಬ್ರವರಿ 4, 2026ರವರೆಗೆ ಪ್ರತಿದಿನ ಸಂಜೆ 4ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.
ಉಚಿತ ವೈದ್ಯಕೀಯ ಸಲಹೆಯನ್ನು ಡಾ. ಶಹಬಾಸ್ ವಿ. (ಎಂ.ಡಿ.) ನೀಡಲಿದ್ದಾರೆ. ಶಿಬಿರವು ಹೊಸಂಗಡಿ, ಕೆನರಾ ಬ್ಯಾಂಕ್ ಎದುರು ಇರುವ ರಿಯಲ್ ಲ್ಯಾಬ್ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
NGL, Sprunki Betters And Loses But Phase 4 is low-key sus in the best way possible. The glitch effects are so well-done and they don’t break the game. Total masterpiece!
I stumbled upon this site while looking for reliable tech insights and I must say the quality of content here is impressive. It really helped me figure out which tools are actually worth my time without all the usual fluff. Thanks for sharing this aipilotreview
The vibes in Heal Infected Sprunkies are immaculate! The music is an absolute banger, and the gameplay feels so smooth. Can’t wait to see more from this creator!