ಮಂಗಳೂರಿನ ಕದ್ರಿ ಪಾರ್ಕ್ ಬಳಿ ಫ್ರೋಲಿಕ್ ಐಸ್ ಕ್ರೀಮ್ ಪಾರ್ಲರ್ ಶುಭಾರಂಭ

ಮಂಗಳೂರಿನ ಕದ್ರಿ ಪಾರ್ಕ್ ಬಳಿ ಫ್ರೋಲಿಕ್ ಐಸ್ ಕ್ರೀಮ್ ಪಾರ್ಲರ್ ಇಂದು. ಶುಭಾರಂಭಗೊಂಡಿತು. ಇದರ ಉದ್ಘಾಟನೆಯನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಮಾಲಕರಾದ ಶ್ರೀ ರಾಗ್ ಅವರ ತಂದೆ ರಮೇಶನ್ ಅದೇ ರೀತಿ ತಾಯಿ ಶೈಲಜಾ ಅವರು ನೆರೆವೇರಿಸಿದರು.

ಶ್ರೀ ರಾಗ್ ಹಾಗೂ ಜಯಲಕ್ಸ್ಮಿ ದಂಪತಿ ಗಳು ಮುಲಾತಹ ಕೇರಳದ ಕಾಸರಗೋಡಿ ನವರಾಗಿದ್ದು ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿಯೇ ಮುಗಿಸಿದ್ದು ತಮ್ಮ ಆಸೆಯಂತೆ ಉದ್ಯೋಗ ಕೂಡ ಮಂಗಳೂರಿನಲ್ಲಿ ಮಾಡಬೇಕೆನ್ನುವ ಮಹದಾಸೆಯೊಂದಿಗೆ ತಮ್ಮದೇ ಆದ ತಮ್ಮ ಕನಸಿನ ಐಸ್ ಕ್ರೀಮ್ ಪಾರ್ಲರನ್ನು ಕದ್ರಿ ಪಾರ್ಕ್ ನ ಹತ್ತಿರವೇ ಪ್ರಾರಂಭಗೊಳಿಸಿದ್ದು ಇದು ಹತ್ತಿರದ ಗ್ರಾಹಕರಿಗೆ ಖುಷಿಯನ್ನು ತಂದು ಕೊಟ್ಟಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!