ಮಂಜೇಶ್ವರ :ಪಾವೂರು ಅಂಗನವಾಡಿಯಲ್ಲಿ ನಡೆದ 79ನೇ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ವರ್ಕಾಡಿ ಪಂಚಾಯತ್ ಸದಸ್ಯೆ ಕಾಮುರುಂನ್ನಿಸ ಮುಸ್ತಾಫಾ ದೋಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ,ಇಬ್ರಾಹಿಂ ಹಾಜಿ ಕೊಂಬಗುರಿ ,ಮುಸ್ತಾಫಾ ಮಚಂಬಾಡಿ ,ಶಾಫಿ ಭಂಡಾಸಾಲೆ, ಜಾಫರ್ ಪಾವೂರು ,ಶಾಫಿ ಪಾವೂರು ಭದ್ರು ಕುಂಡಾಪು ,ಅಬ್ಬೊಕರ್ ಕೊಂಬಗುರಿ, ಅಂಗನವಾಡಿ ಪುಟಾಣಿ ಮಕ್ಕಳು ಮಹಿಳೆಯರು ಊರಿನ ಜನರು ಭಾಗವಹಿಸಿದರು .ಅಂಗನವಾಡಿ ಕಾರ್ಯಕರ್ತೆ ಸೈಲಜಾ ಸ್ವಾಗತಿಸಿ ಸಹಾಯಕ ಕಾರ್ಯಕರ್ತೆ ಸುಚಿತ್ರ ವಂದಿಸಿದರು