ಎಲ್ ಡಿ ಎಫ್ ಮೀoಜ ಪಂಚಾಯತ್ ಚುನಾವಣಾ ಸಮಾವೇಶ :

ಮೀಯಪದವು : ಎಲ್ ಡಿ ಎಫ್ ಮೀoಜ ಪಂಚಾಯತ್ ಚುನಾವಣಾ ಸಮಾವೇಶವು ಮೀಯಪದವು ನಾರಾಯಣ ಅಡ್ಯಾಂತ್ತಾಯ.ಸ್ಮಾರಕ ಮಂದಿರದಲ್ಲಿ ನಡೆಯಿತು. ಸಿಪಿಎಂ ಹಿರಿಯ ನೇತಾರ ಕಾಂ : ಬಾಳಪ್ಪ ಬಂಗೇರರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಾಂ : ಬೇಬಿ ಬಾಲಕೃಷ್ಣನ್ ಸಮಾವೇಶವನ್ನು ಉದ್ಘಾಟಿಸಿದರು.

ಸಿಪಿಐ ದೇಶೀಯ ಸಮಿತಿ ಸದಸ್ಯರಾದ ಕಾಂ : ಗೋವಿಂದನ್ ಪಳ್ಳಿಕಾಪಿಲ್, ಎಲ್ ಡಿ ಎಫ್ ಮಂಜೇಶ್ವರ ಮಂಡಲ ಸಮಿತಿ ಕನ್ವೀನರ್ ಕಾಂ : ಜಯರಾಮ ಬಲ್ಲoಗುಡೆಲ್, ಸಿಪಿಎಂ ನೇತಾರೆ, ಕಡoಬಾರ್ ಬ್ಲಾಕ್ ಡಿವಿಷನ್ ಎಲ್ ಡಿ ಎಫ್ ಅಭ್ಯರ್ಥಿ ಕಾಂ : ಬೇಬಿ ಶೆಟ್ಟಿ, ಮಜಿರ್ಪಲ್ಲ ಬ್ಲಾಕ್ ಡಿವಿಷನ್ ಎಲ್ ಡಿ ಎಫ್ ಅಭ್ಯರ್ಥಿ ಕಾಂ : ಮುಸ್ತಾಫಾ ಕಡoಬಾರ್, ಮೀoಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಾಂ: ಸುಂದರಿ ಆರ್ ಶೆಟ್ಟಿ, ಸಿಪಿ ಎಂ ಹಿರಿಯ ನೇತಾರ ಬಿ ಸದಾಶಿವ ರೈ, ಲೋಕೇಶ ಚಿನಾಲ, ರಾಮಚಂದ್ರ ಟಿ, ಸಿಪಿಐ ನೇತಾರರಾದ ಗಂಗಾಧರ ಕೊಡ್ದೆ, ಹರೀಶ್ ಶೆಟ್ಟಿ ಕಡ೦ಬಾರ್, ಡಿ ಕಮಲಾಕ್ಷ, ಮೊದಲಾದವರು ಭಾಗವಹಿಸಿದರು. ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ ಲೋಕೇಶ ಸಿ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!