ಖಾಸಗಿ ಬಸ್ಸಿನಿಂದ ದಾಖಲೆಗಳಿಲ್ಲದೆ ಸಾಗಿಸಲಾಗುತಿದ್ದ 67,50000 ಲಕ್ಷ ಹವಾಲ ಹಣ -ಮಂಜೇಶ್ವರ ಪೋಲೀಸರ ವಶ

ಮಂಜೇಶ್ವರ : ಸ್ಥಳೀಯಾಡಳಿತ ಚುನಾವಣೆ ಹಾಗೂ ಕ್ರಿಸ್ಮಸ್, ಹೊಸ ವರ್ಷ ಸ್ಪೆಷಲ್ ಡ್ರೈವ್ ನಲ್ಲಿ ನಡೆದ ವಾಹನ ತಪಾಸಣೆಯ ಭಾಗವಾಗಿ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ತಲಪಾಡಿ ಭಾಗದಿಂದ ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿನಿಂದ ದಾಖಲೆಗಳಿಲ್ಲದೆ ಸಾಗಿಸಲಾಗುತಿದ್ದ 67,50000 ಲಕ್ಷ ಹವಾಲ ಹಣ ವಶ ಪಡಿಸಲಾಗಿದೆ.

ಈ ಸಂಬಂಧ ಕಣ್ಣೂರು ತಳಿಪರಂಬ ನಿವಾಸಿ ಸಮೀರ್ ಪಿ ಎಂಬಾತನನ್ನು ವಶಕ್ಕೆ ತೆಗೆಯಲಾಗಿದೆ.ಬಳಿಕ ಆರೋಪಿಯನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!