ನಿವೃತ ಮುಖ್ಯೋಪಾಧ್ಯಾಯ ಬಿ. ಗೋವಿಂದ ಶೆಟ್ಟಿಗಾರ್ ಮಾಸ್ತರವರ ನುಡಿನಮನ ಕಾರ್ಯಕ್ರಮ
ಮಂಜೇಶ್ವರ ಹೊಸಂಗಡಿ ಬಿ. ಯಂ. ರಾಮಯ್ಯ ಶೆಟ್ಟಿ ಗ್ರಂಥಾಲಯ ದ ಸ್ಥಾಪನೆ ಗೆ ಶ್ರಮವಹಿಸಿ ನಂತರ ಲೈಬ್ರರಿಯ ಸ್ಥಾಪಕ ಕಾರ್ಯದರ್ಶಿ ಯಾಗಿ ಸೇವೆಸಲ್ಲಿಸಿದ್ದ ನಿವೃತ ಮುಖ್ಯೋಪಾಧ್ಯಾಯ ಬಿ. ಗೋವಿಂದ ಶೆಟ್ಟಿಗಾರ್ ಮಾಸ್ತರ ವರ ನುಡಿನಮನ ಕಾರ್ಯಕ್ರಮವು ಇಂದು ಸಂಜೆ ಹೊಸಂಗಡಿ ಏ. ಕೆ .ಜಿ ಮಂದಿರದ ಬಿ.ಯಂ. ರಾಮಯ್ಯ ಶೆಟ್ಟಿ ಹಾಲ್ ನಲ್ಲಿ ಲೈಬ್ರರಿ ವತಿಯಿಂದ ನಡೆಯಿತು. ಲೈಬ್ರರಿಯ ಆಡಳಿತ ಮಂಡಳಿ ಸದಸ್ಯ ಶ್ರೀ ವಿಶ್ವನಾಥ ಕುದುರು ರವರ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ…