ಹೊಸಂಗಡಿ ಮಜಿಬೈಲ್ ನಿವಾಸಿ ವ್ಯಾಪಾರಿ ಅರುಣ್ (48) ವಿಧಿವಶ

ಮಂಜೇಶ್ವರ: ಬಂಗ್ರ ಮಂಜೇಶ್ವರ ಪೊಯ್ಯಕಂಡ ಪರಿಸರದಲ್ಲಿ ಕಳೆದೆ ಕೆಲವು ವರ್ಷಗಳಿಂದ ವ್ಯಾಪಾರಿಯಾಗಿದ್ದ ಮಜಿಬೈಲ್ ನಿವಾಸಿ ಅರುಣ್ (48) ನಿಧನ ಹೊಂದಿದ್ದಾರೆ.
ಅಸೌಖ್ಯ ನಿಮ್ಮಿತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಿಕಿತ್ಸೆಗೆ ಸ್ಪಂಧಿಸಿದ ಹಿನ್ನೆಲೆಯಲ್ಲಿ ಸಾವು ಸಂಭವಿಸಿದೆ.
ಅಂತ್ಯ ಸಂಸ್ಕಾರ ಅಪರಾಹ್ನ 1 ಗಂಟೆಗೆ ರಾಮತ್ತಮಜಾಲ್‌ ಸಾರ್ವಜನಿಕ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರು ಪತ್ನಿ, ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!