ಹಿಂದೂ ಸಮ್ಮೇಳನ ನಿಮಿತ್ತ ಅದ್ಧೂರಿ ಶೋಭಾಯಾತ್ರೆ : ಮಸೀದಿ ಕಾಣದಂತೆ ಪರದೆ…. !?

ಬಾಗಲಕೋಟೆ:ಇತ್ತೀಚೆಗಷ್ಟೇ ಛತ್ರಪತಿ ಶಿವಾಜಿ ಜಯಂತಿ ವೇಳೆ ಪಂಕಾ ಮಸೀದಿಯಿಂದ ಕಲ್ಲು ಮತ್ತು ಚಪ್ಪಲಿ ತೂರಾಟದಂತಹ ಘಟನೆಯ ನಡುವೆಯೇ ಆರ್‌ಎಎನ್ ಕೋಟೆ ನಾಡಿನಲ್ಲಿ ಭಾನುವಾರ ಭವ್ಯ ಕೇಸರಿ ಶಕ್ತಿ ಪ್ರದರ್ಶನ ಏರ್ಪಡಿಸಿತ್ತು. ಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರ ತೀವು ಕಟ್ಟೆಚ್ಚರ ಹಾಗೂ ಬಿಗಿ ಭದ್ರತೆ ನಡುವೆ ಶೋಭಾಯಾತ್ರೆ ನಿರಾತಂಕವಾಗಿ ಜರುಗಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್‌ ವರ್ಷದ ಹಿನ್ನೆಲೆ ನಗರದಲ್ಲಿ ಭಾನುವಾರ ಹಿಂದೂ ನಮ್ಮೇಳನ ನಿಮಿತ್ತ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿದ್ದು, ನಗರದ ವೆಂಕಟಪೇಟೆಯಲ್ಲಿ ಬರುವ ಪಾಂಚಜನ್ಮ ಕಾಖಾ ಸಂಘನ್ಮಾನ ವೆಂಕಟೇಶ್ವರ ದೇವನ್ಮಾನದಿಂದ ಪ್ರಾರಂಭವಾಗಿ ಕಿಲ್ಲಾ ಕೊತ್ತಲೇಶ ದೇವನ್ಮಾನ, ಟಾಂಗಾ ನ್ಯಾಂಡ್, ಎಂ.ಜಿ.ರೋಡ್, ಬನವೇಶ್ವರ ನರ್ಕಲ್ ಮೂಲಕ ಬನವೇಶ್ವರ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿತು.

ಭವ: ಶೋಭಾಯಾತ್ರೆಯಲ್ಲಿ ನಕಲ ಸಮಾಜ ಮಹಾಪುರುಷರ ಸ್ತಬ್ರಚಿತ್ರ, ಮಕ್ಕಳ ವೇಷ ಭೂಷಣ, ಡೋಳು ಕುಣಿತ, ಹಲಗೆ ಮತ್ತು ಕರಡಿ ಮಜಲು ಹಾಗೂ ಸ್ವದೇಶಿ ವಾದ್ಯಗಳೊಂದಿಗೆ ಶೋಭಾಯಾತ್ರೆ ಜರುಗಿತು. ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು ಚಪ್ಪಲಿ ಎನೆತ ಪ್ರಕರಣದ ನಂತರದಲ್ಲಿ ಉದ್ವಿಗ್ನಗೊಂಡಿದ್ದ ಹಳೆ ಬಾಗಲಕೋಟೆ ಶೋಭಾಯಾತ್ರೆಯಲ್ಲಿ ಕೈಗೊಂಡ ಹಲವು ಮುಂಜಾಗ್ರತಾ ಕ್ರಮಗಳು ಗಮನ ನೆಳೆದವು. ಮಾತ್ರವಲ್ಲ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದಂತೆ ಶೋಭಾಯಾತ್ರೆ ನಿರಾತಂಕವಾಗಿ ಜರುಗಿತು.


ಹಂಕಾ ಮಸೀದಿ ಹಾಗೂ ಮುಂಭಾಗದ ಮುಸ್ಲಿಂ ಸಮಾಜದವರಿಗೆ ನೇರಿದ ಅಂಗಡಿಗಳು ಕಾಣದಂತೆ ಪೊಲೀಸರು ಬೃಹತ್ ಪರದೆ ಹಾಕಿದ್ದರು. ಶೋಭಾಯಾತ್ರೆಗೆ ನಗರದ ವೆಂಕಟಪೇಟೆ ವೆಂಕಟೇಶ್ವರ ದೇವನ್ಯಾಸದಿಂದ ಗೋ ಪೂಜೆ ಮಾಡುವ ಮೂಲಕ ಚಾಲನೆ ದೊರೆಯಿತು. ಮಹಾಪುರುಷರ ಸ್ವಬ್ರಚಿತ್ರ, ಮಕ್ಕಳ ವೇಷಭೂಷಣ, ಕರಡಿ ಮಜಲು, ಹಲಗೆ ಮಜಲು, ಡೊಳ್ಳು ಕುಣಿತ ನೇರಿ ಸ್ಮದೇಶಿ ವಾದಗಳು, ಗಮನ ನೆಳೆದವು. ನಮ್ಮೇಳನ ಹಿನ್ನೆಲೆ ಮುಳುಗಡೆ ನಗರಿ. ಕೇನರಿಮಯವಾಗಿತ್ತು. ನಗರದಲ್ಲಿ ಕೇಸರಿ ಕಮಾನ್ ಗಳು, ಬ್ಯಾನ‌ರ್ ಬಂಟಿಂಗ್ಗಳ ಭರಾಟೆ ಎದ್ದು ಕಾಣುತ್ತಿದ್ದವು. ಅಂದಾಜು 5000ಕ್ಕೂ ಅಧಿಕ ಜನನಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಸೇರಿದ್ದರು. ಹಂಕಾ ಮಸೀದಿ ಮುಂಭಾಗದಲ್ಲಿ ಭರ್ಜರಿ ಮೆರವಣಿಗೆ ಜರುಗಿತು. ಈ ವೇಳೆ ಬನವೇಶ್ವರ ವೇಷಧಾರಿ ಮೆರವಣಿಗೆಯಲ್ಲಿ ಎದ್ದು ಕಂಡಿತು.

ಜತೆಗೆ ನಾವಿರಾರು ಮಹಿಳೆಯರಿಂದ ಕುಂಭಹೊತ್ತು ಮೆರವಣಿಗೆ ಕೂಡ ನಡೆಯಿತು. ಡೊಳ್ಳು ಕುಣಿತ ಸೇರಿದಂತೆ ವಿವಿಧ ಜನಪದ ಕಲಾತಂಡಗಳ ಸದ್ದಿನಲ್ಲಿ ಹಿಂದುಪರ ಘೋಷಣೆ ಹಾಕುತ್ತ ಹಿಂದೂ ಕಾರ್ಯಕರ್ತರು ಹೊರಟರಲ್ಲದೆ, ಮಸೀದಿ ಮುಂಭಾಗ ಕೇಸರಿ ಶಾಲು ತೂರುತ್ತ ಭರ್ಜರಿ ಕುಣಿದರು. ಹಂಕಾ ಮಸೀದಿ, ಕೊತ್ತಲೇಶ್ವರ ದೇವನ್ಮಾನ, ಎಂಜಿ ರಸ್ತೆ ವಲ್ಲಭಭಾಯಿ ವೃತ್ತ, ಬನವೇಶ್ವರ ವೃತ್ತ ಸೇರಿದಂತೆ ಹಳೆ ಬಾಗಲಕೋಟೆಯಲ್ಲಿ ಹೆಚ್ಚುವರಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಬಾಗಲಕೋಟೆಯಲ್ಲಿ ಹಿಂದೂ ವಿರಾಟ್ ನಮ್ಮೇಳನ ಹಿನ್ನೆಲೆಯಲ್ಲಿ ನಡೆದ ಶೋಭಾಯಾತ್ರೆಯು ವಿವಾದಿತ ಹಂಕಾ ಮಸೀದಿ ಬಳಿ ಬಂದಾಗ ದೇಶಭಕ್ತಿ ಘೋಷಣೆ ಕೂಗುತ್ತಾ ಹಿಂದೂ ಯುವಕರು ಸಂಭ್ರಮಿಸಿದರು, ಹಂಕಾ ಮಸೀದಿ ಬಳಿ ಪೊಲೀನ್ ನರ್ಹಗಾವಲು ಹಾಕಿದ್ದರು. ಅಂಬಾಭವಾನಿ ದೇಗುಲ ನಂತರ ಹಂಕಾ ಮಸೀದಿ ದಾಟಿ ಶೋಭಾಯಾತ್ರೆ ಮುನ್ನಡೆಯಿತು. ಯಾತ್ರೆಯಲ್ಲಿ ನಂನದ ಪಿ.ಸಿ ಗದ್ದಿಗೌಡರ, ಮಾಜಿ ಶಾಸಕ ವೀರಣ ಚರಂತಿಮಠ ಸೇರಿದಂತೆ ಹಲವರು ಭಾಗಿಯಾಗಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!