ಅನಾರೋಗ್ಯ ವೈದ್ಯರಿಗೆ ಮಾನವೀಯ ನೆರವು: ಪುತ್ತಿಲಪರಿವಾರ ಟ್ರಸ್ಟ್ ಕೈಹಿಡಿತ

ಪುತ್ತೂರು:ಪುತ್ತೂರಿನ ಕುಂಬ್ರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಡಾ| ವಿಘ್ನೇಶ್ವ್ ರವರು ಅನಾರೋಗ್ಯ ದಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆ ಗಾಗಿ ಪುತ್ತಿಲಪರಿವಾರ ಸೇವಾ ಟ್ರಸ್ಟ್(ರಿ) ಪುತ್ತೂರು ವತಿಯಿಂದ ಸಹಾಯಧನ ನೀಡಲಾಯಿತು.


ಈ ಸಂಧರ್ಭದಲ್ಲಿ ಪುತ್ತಿಲಪರಿವಾರ ಸೇವಾಟ್ರಸ್ಟ್ ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ,ಅದ್ಯಕ್ಷರಾದ ಶ್ರೀರಾಮ್ ಭಟ್ ಪಾತಾಳ ,ಟ್ರಸ್ಟ್ ನ ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲ್,ಚಂದಪ್ಪ ಮೂಲ್ಯ,ಪ್ರವೀಣ್ ಶೆಟ್ಟಿ ತಿಂಗಳಾಡಿ,ಪ್ರೇಮ್ ರಾಜ್ ಆರ್ಲಪದವು,ರಾಜು ಶೆಟ್ಟಿ ,ರೂಪೇಶ್ ,ಸುನಿಲ್ ಬೋರ್ಕರ್,ಅನಿಲ್ ತೆಂಕಿಲ,ಹರೀಶ್ ಭಟ್ ಪುಣಚ,ಸುಜಿತ್ ಕಜೆ,ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!