ಮಂಜೇಶ್ವರ :ಪಾವೂರು ಕೇರಳ ಗ್ರಾಮೀಣ ಬ್ಯಾಂಕಿನ 13ನೇ ವಾರ್ಷಿಕೋತ್ಸವವನ್ನು ಪಾವೂರು ಗ್ರಾಮೀಣ ಬ್ಯಾಂಕಿನಲ್ಲಿ ಆಚರಣೆ ಮಾಡಲಾಯಿತು.
ಶಾಖಾ ಮೆನೇಜರ್ ಶ್ರುತಿಯವರು ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮವನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ತ್ಯಂಪಣ್ಣ ರೈ ಮುಟ್ಲ ಇಸ್ಮಾಯಿಲ್ ಜಮಾಲ್ಅಸಿಸ್ಟೆಂಟ್ ಮೆನೇಜರ್ ರಾಜಿನ್ ,ಬ್ಯಾಂಕ್ ಸಿಬ್ಬಂದಿಗಳಾದ ಶಾನೇಶ್ ,ವೀಣಾ ,ಅಶೋಕ ಆಚಾರ್ಯ ಹಾಗೂ ಸಾರ್ವಜನಿಕರು ಭಾಗವಹಿಸಿದರು.
13ನೇ ವಾರ್ಶಿಕೋತ್ಸವವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಣೆ ಮಾಡಲಾಯಿತು