ಸೂರು ನೀಡಿದ ಸೂಪರ್ ಸ್ಟಾರ್ ನಟ ರೂಪೇಶ್ ಶೆಟ್ಟಿ

ಕಡು ಬಡತನದಲ್ಲಿರುವ ಶ್ರೀಮತಿ ಬೇಬಿ ಇಚ್ಲಂಗೋಡು ಇವರಿಗೆ ನೂತನ ಮನೆ ನಿಮಿ೯ಸಿಕೊಟ್ಟಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡ ತುಳು ಚಿತ್ರರಂಗದ ನಾಯಕ ನಟ ಉದಾರ ದಾನಿ ಶ್ರೀ ರೂಪೇಶ್ ಶೆಟ್ಟಿ ಇವರ ‘ನೆಮ್ಮದಿ ಚಾರೀಟೆಬಲ್ ಟ್ರಸ್ಟ್ ಮುಖಾಂತರ (ತನ್ನ ತಾಯಿಯ ಹೆಸರಿನ ” ಪ್ರೇಮನಿವಾಸ್) ಮನೆಯ ಕೀಯನ್ನು ಹತ್ತಾಂತರ ಮಾಡಿದರು.

ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀಸ್ವಾಮೀಜಿ ಆಶಿರ್ವಚನ ನೀಡಿದರು. ಸಭೆಯಲ್ಲಿ ಶ್ರೀ ಶಂಕರ ಅಡ್ಕ ‘ಶ್ರೀಮದರ ಅಡ್ಕ ‘ಶ್ರೀಮತಿ ಸುಜಾತ ಮಂಜೇಶ್ವರ ‘ಶ್ರೀ ವಿಜಯ್ ಪಂಡಿತ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ನೆಮ್ಮದಿ ಚಾರೀಟೆಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿದ ಮೊದಲ ಮನೆ

SHARE
Loading spinner

Leave a Reply

Your email address will not be published. Required fields are marked *

error: Content is protected !!