ಕಾಸರಗೋಡು ಅಂತರ್ ರಾಜ್ಯ”ದಸರಾ” ಕವಿಗೋಷ್ಠಿಗೆ ಯುವ ಕವಿ ಸಾಹಿತಿ ಸತೀಶ್ ಬಿಳಿಯೂರು ಆಯ್ಕೆ

ಕಾಸರಗೋಡು; ಕನ್ನಡ ಭವನದ ಸಂಸ್ಥಾಪಕ ಡಾ:ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ ಅಕ್ಟೋಬರ್ 11ರಿಂದ 20ರ ವರೆಗೆ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆಯುವ ಕಾಸರಗೋಡು ದಸರಾ ಮತ್ತು ಸಾಂಸ್ಕೃತಿಕ ಉತ್ಸವ ಹಾಗೂ ಸಾಹಿತ್ಯ ಸಮ್ಮೆಳನದ ಅಂತರ್ ರಾಜ್ಯಮಟ್ಟದ ದಸರಾ ಕವಿಗೋಷ್ಠಿಗೆ ಯುವ ಸಾಹಿತಿ ಸತೀಶ್ ಬಿಳಿಯೂರು ಆಯ್ಕೆಯಾಗಿರುತ್ತಾರೆ .

ಆಯ್ಕೆಯಾದ 61ಖ್ಯಾತ ಕವಿಗಳಿಗೆ ಅಂತರ್ ರಾಜ್ಯಮಟ್ಟದ” ದಸರಾ ಕವಿ ಸಾಧಕ ಪ್ರಶಸ್ತಿ 2026 ನೀಡಲಿದ್ದೇವೆ ಎಂದು ಕನ್ನಡ ಭವನದ ಪ್ರಕಟನೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!