

ಬದುಕಿನ ಬಂಡಿಯಲ್ಲಿ
ನಾವೆಲ್ಲ ಪಯಣಿಗರು
ಬದುಕಿನ ನೌಕೆಯಲ್ಲಿ
ನಾವೆಲ್ಲ ನಾವಿಕರು
ಬದುಕಿನ ಎಳುಬೀಳಿನ ಆಟದಲ್ಲಿ ನಾವೆಲ್ಲ ಆಟಗಾರರು
ಬದುಕಿನ ನಾಟಕರಂಗದಲ್ಲಿ ನಾವೆಲ್ಲ ಕಲಾವಿದರು
ಬದುಕಿನ ಹುಟ್ಟು ಸಾವಿನ ಹೋರಾಟದಲ್ಲಿ ನಾವೆಲ್ಲರೂ ಪಾತ್ರದಾರಿಗಳು
ಬದುಕಿನ ಒಳಿತು ಕೆಡುಕಿನ ಸಮಯದಾಟದಲ್ಲಿ, ನಾವೆಲ್ಲರೂ ಸಮಯದ ಬೊಂಬೆಗಳು
ಬದುಕಿನ ಲಾಭ ನಷ್ಟದ ಲೆಕ್ಕಾಚಾರಡಾಟದಲ್ಲಿ ನಾವೆಲ್ಲರೂ ಅದೃಷ್ಠದ ಬೊಂಬೆಗಳು
ಬದುಕಿನ ಸುಖ ದುಃಖದ ಏರುಪೇರಿನಲ್ಲಿ ನಾವೆಲ್ಲರೂ ಪರಿಸ್ಥಿತಿ ನಿರ್ವಾಹಕರು.

ಹೆಸರು : ಸ್ವಾತಿ ವಿಶ್ವೇಶ್ವರ್
ಬ್ರಹ್ಮಾವರ.



