ಮಂಜೇಶ್ವರ: ಕಣ್ವತೀರ್ಥ ಶ್ರೀ ಆಂಜನೇಯ ಫ್ರೆಂಡ್ಸ್ ಕ್ಲಬ್ ನ 2025 -26 ನೇ ಸಾಲಿನ ನೂತನ ಪಧಾಧಿಕಾರಿಗಳನ್ನು ಆರಿಸಲಾಯಿತು. ಗೌರವ ಅಧ್ಯಕ್ಷರಾಗಿ ಗಣೇಶ್ ಅಪ್ಪಿ , ಗೌರವ ಸಲಹೆಗಾರರಾಗಿ ಹರೀಶ್ ಕೊಳಕೆ , ಅಧ್ಯಕ್ಷರಾಗಿ ಸುನಿಲ್ ಕಣ್ವತೀರ್ಥ , ಉಪಾಧ್ಯಕ್ಷರಾಗಿ ಧನರಾಜ್ ಮಂಜೇಶ್ವರ ಪ್ರ. ಕಾರ್ಯದರ್ಶಿಯಾಗಿ ಲತೀಶ್ , ಜೊತೆ ಕಾರ್ಯದರ್ಶಿಯಾಗಿ ನಿಖಿಲ್ , ಕೋಶಾಧಿಕಾರಿಯಾಗಿ ಅಶ್ವಿನ್ , ಲೆಕ್ಕ ಪರಿಶೋಧಕರಾಗಿ ಧೀರಜ್ , ಕ್ರೀಡಾ ಕಾರ್ಯದರ್ಶಿಯಾಗಿ ಸೂರಜ್ , ಕ್ರೀಡಾ ಜೊತೆ ಕಾರ್ಯದರ್ಶಿಯಾಗಿ ಕಿಶೋರ್ , ಹಗ್ಗಜಗ್ಗಾಟ ನಾಯಕರಾಗಿ ಗಿರೀಶ್ ಉಪನಾಯಕರಾಗಿ ಅಜಿತ್ , ರಾಕೇಶ್ , ಕಿಶೋರ್. ಸಂಘಟನಾ ಕಾರ್ಯದರ್ಶಿಯಾಗಿ ಶರತ್ ಆಚಾರಿ , ಜಿತನ್ ,ಕಲಾ ಕಾರ್ಯದರ್ಶಿಯಾಗಿ ಹರ್ಷೇ೦ದ್ರ , ಚಂದ್ರಹಾಸ ಮತ್ತು ಕರುಣಾಕರ ಆಯ್ಕೆಯಾದರು.
ಆಂಜನೇಯ ಫ್ರೆಂಡ್ಸ್ ಕ್ಲಬ್ (ರಿ.)ಕಣ್ವತೀರ್ಥ ಇದರ 2025 -2027 ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್. ಪಿ. ಕಣ್ವತೀರ್ಥ
ಆಂಜನೇಯ ಫ್ರೆಂಡ್ಸ್ ಕ್ಲಬ್ (ರಿ.)ಕಣ್ವತೀರ್ಥ. ಇದರ 2025 -2027ನೇ ಸಾಲಿನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಲತೀಶ್ ಕಣ್ವತೀರ್ಥ
ಸಮಿತಿ ಸದಸ್ಯರಾಗಿ ಪ್ರವೀಣ್ ರಾಜ್ , ದೀಪಕ್ ಕೊಳಕೆ , ರತ್ನಾಕರ , ಶರತ್ ಆಂಜನೇಯ , ಕಿರಣ್ , ನವೀನ್ ಕೊಳಕೆ , ಹಾಗೂ ಸದಸ್ಯತ್ವ ಸಂಗ್ರಾಹ ಸಮಿತಿ ಸದಸ್ಯರಾಗಿ ವಿನೋದ್ , ಧನುಷ್ , ಶರತ್ , ಹರೀಶ್, ಪ್ರಮೋದ್, ಸಂದೀಪ್ ಮತ್ತು ಬಾಲಗೋಕುಲ ಸಮಿತಿ ಸದಸ್ಯರಾಗಿ ಕಿಶನ್, ಚಂದ್ರಹಾಸ , ರತ್ನಾಕರ , ಧೀರಜ್ ಮತ್ತು ಪ್ರದೀಪ್ ಆಯ್ಕೆಯಾದರು.