ಡಿ.20ರಂದು ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶ್ನಿ ಅಲುಮ್ನಿ ಅಸೋಸಿಯೇಶನ್ ಮೊತ್ತ ಮೊದಲ ‘ ರೋಶ್ನಿ ಇಂಪ್ಯಾಕ್ಟ್ ಅವಾರ್ಡ್’ ಪ್ರಧಾನ … !
ಮಂಗಳೂರು: ನಗರದ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶ್ನಿ ಅಲುಮ್ನಿ ಅಸೋಸಿಯೇಶನ್ ಮೊದಲ ಬಾರಿಗೆ ‘ರೋಶ್ನಿ ಇಂಪ್ಯಾಕ್ಟ್ಅ ವಾರ್ಡ್-202’5ನ್ನು ಘೋಷಿಸಿದೆ. ಡಿ.20ರಂದು ಸಂಜೆ 5ಕ್ಕೆ ರೋಶನಿ ನಿಲಯ ಕ್ಯಾಂಪಸ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಆನಂದ್ ಡಿಸಿಲ್ವ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಕಮ್ಯೂನಿಟಿ ಕ್ಯಾಟಲಿಸ್ಟ್ ಅವಾರ್ಡ್‌ಗೆ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಡಾ.ಎನ್.ಜೋಶ್ಚು ಜಯಶೀಲನ್ ರನ್ನು, ಮೈಂಡ್ ಮ್ಯಾಟರ್ಸ್ ಅವಾರ್ಡ್‌ಗೆ ನಿಮ್ಹಾನ್ಸ್‌ನ ಡಾ.ಅನಿಷ್ ವಿ. ಚೆರಿಯನ್,…