ವಾತ್ಸಲ್ಯದ ವರನಿಧಿ ಅಮ್ಮ ಚೆನ್ನಮ್ಮ: ಮಾಸದ ನೆನಪಿನ ಅಕ್ಷರ ನಮನ
(ಜಗತ್ತಿನ ಸಮಸ್ತ ಮಾತೆಯರಿಗೂ ತಾಯಂದಿರ ದಿನಾಚರಣೆಯ ಹಾರ್ದಿಕ ಶುಭಾಶಯಗಳು….) ಲೇಖನ: ದಯಾನಂದ ರೈ ಕಳ್ವಾಜೆ ಜೀವಕ್ಕೆ ಜೀವ ನೀಡಿ, ರಕ್ತವನ್ನು ಹಾಲನ್ನಾಗಿಸಿ ಉಣಿಸಿ, ತಾನು ಕರಗುತ್ತಾ ಮಗುವಿನ ಬದುಕಿಗೆ ಬೆಳಕಾಗುವ ದಿವ್ಯ ಚೇತನವೇ ಅಮ್ಮ. ನನ್ನ ಅಮ್ಮ ಚೆನ್ನಮ್ಮ ನಮ್ಮನ್ನು ಭೌತಿಕವಾಗಿ ಅಗಲಿ ಇಂದಿಗೆ ಸರಿಯಾಗಿ ಎರಡು ದಶಕಗಳು ಕಳೆದಿವೆ. ಕಾಲ ಎಷ್ಟು ವೇಗವಾಗಿ ಓಡಿದರೂ ಆಕೆಯ ನೆನಪುಗಳ ಆಳ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಮನೆಯ ಹಜಾರದಲ್ಲಿರುವ ಆಕೆಯ ಭಾವಚಿತ್ರ ಇಂದಿಗೂ ನನ್ನೊಂದಿಗೆ ಮಾತನಾಡುತ್ತದೆ. ಈ ಬರಹ…