ಬಜ್ಪೆ ಕೊಲೆ ಪ್ರಕರಣಕ್ಕೆ ಸಂಬಂದಿಸಿದ 8 ಮಂದಿ ಆರೋಪಿಗಳ ಬಂಧನ

ಮಂಗಳೂರು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದ ರೌಡಿಶೀಟರ್ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಬ್ದುಲ್ ಸಫಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮೊಹಮ್ಮದ್ ರಿಝಾನ್ ಮತ್ತು ಆದಿಲ್ ಮೆಹರೂಫ್ ಬಂಧಿತ ಆರೋಪಿಗಳು. ಈ ಕುರಿತು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗೃಹಸಚಿವ ಜಿ. ಪರಮೇಶ್ವರ್, “ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಈಗಾಗಲೇ…

Read More

ಪೂರ್ವ ದ್ವೇಷ,ಬಜ್ಜೆಯಲ್ಲಿ ರೌಡಿ ಶೀಟರ್ ಸುಹಾತ್ ಶೆಟ್ಟಿ ಬರ್ಬರ ಹತ್ಯೆದಕ್ಷಿಣ ಕನ್ನಡ ಬಂದ್

ಬಜ್ಜೆಯಲ್ಲಿ ಗುರುವಾರ ಸಂಜೆ ಹಿಂದೂ ಕಾರ್ಯಕರ್ತ ರೌಡಿ ಶೀಟರ್ ಸುಹಾತ್ ಶೆಟ್ಟಿ (38) ಎಂಬಾತನನ್ನು ನಾಲ್ವರ ತಂಡವೊಂದು ಥಳಿಸಿ, ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದೆ. ಸುರತ್ಕಲ್‌ ನಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಫಾಜಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯ ಬಗ್ಗೆ ಪೂರ್ವ ದ್ವೇಷ ಹೊಂದಿದ್ದ ತಂಡ ನಗರ ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ತಲ್ವಾರ್ ದಾಳಿನಡೆಸಿ ಹತ್ಯೆ ಮಾಡಿದೆ.ತಂಡವೊಂದು ಸಾರ್ವಜನಿಕರ ಎದುರಲ್ಲೇ ಆರೋಪಿಯನ್ನು ಅಟ್ಟಾಡಿಸಿಕೊಂಡು ಬಂದಿದ್ದು, ಹಲ್ಲೆ ಮಾಡಿ ಬಳಿಕ ತಲವಾರಿನಿಂದ…

Read More

ಮಂಗಳೂರು ನಗರದ ಹೊರವಲಯದ ಕುಡುಪು ಸಮೀಪ ಧರ್ಮದ ಹೆಸರಿನಲ್ಲಿ ಯುವಕನೊಬ್ಬನ ಹತ್ಯೆ

ಮಂಗಳೂರಿನ ಮಣ್ಣಿನಲ್ಲಿ ಮತ್ತೊಮ್ಮೆ ರಕ್ತದ ಕಲೆಗಳು ಮೂಡಿವೆ. ಪ್ರಚೋದನಕಾರಿ ಭಾಷಣದ ವಿಷಬೀಜ ಬಿತ್ತಿದ ದ್ವೇಷದ ಗಾಳಿಯಲ್ಲಿ ಅಮಾಯಕ ಜೀವವೊಂದು ಉಸಿರುಗಟ್ಟಿದೆ. ಆ ಸಣಕಲು ದೇಹದ ವ್ಯಕ್ತಿ, ಬಹುಶಃ ತನ್ನದೇ ಆದ ಕನಸುಗಳನ್ನು ಹೊತ್ತಿದ್ದ, ತನ್ನ ಕುಟುಂಬದ ಆಧಾರವಾಗಿದ್ದ, ಕೇವಲ ತನ್ನ ಹೆಸರಿನ ಕಾರಣಕ್ಕೆ, ಆತನ ಧರ್ಮದ ಕಾರಣಕ್ಕೆ ಕ್ರೂರ ಗುಂಪಿನ ದಾಳಿಗೆ ಬಲಿಯಾಗಿದ್ದಾನೆ. ಆತನ ಕಣ್ಣುಗಳಲ್ಲಿ ಭಯದ ಕಾರ್ಮೋಡಗಳು ಕವಿಯುವ ಮುನ್ನ, ಆತನ ಬಾಯಿಂದ ಹೊರಬರುವ ಮೊದಲು, ಆತನನ್ನು ನಿರ್ದಯವಾಗಿ ಕೊಲ್ಲಲಾಗಿದೆ.ಎ.27ರಂದು ಮಂಗಳೂರು ನಗರದ ಹೊರವಲಯದ ಕುಡುಪು…

Read More

ನಮ್ಮ ಮೀಡಿಯಾ 24×7ಬೇಸಿಗೆ ರಜೆ ವಿಶೇಷ ಕಾರ್ಯಕ್ರಮ

ಮಕ್ಕಳ ಕೌಶಲ್ಯ ಅಭಿವೃದ್ದಿಗೆ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣ ಗೊಳಿಸಲು ಮತ್ತು ಬೇಸಿಗೆ ರಜೆಯನ್ನು ಸದುಪಯೋಗ ಪಡಿಸುವ ಉದ್ದೇಶದಿಂದ ನಮ್ಮ ಮೀಡಿಯಾ24*7 ಮಂಗಳೂರು ಅಮ್ಮಿಕೊಂಡ ಬೇಸಿಗೆ ರಜೆಯ ಇತ್ತೀಚಿಗೆ ನಮ್ಮ ಕುಡ್ಲ, ರಾಜಾಜಿ ಪಾರ್ಕ್ ನಲ್ಲಿ ನಡೆಯಿತು ಎಸ್. ಎಲ್. ಶೇಟ್ ಡೈಮಂಡ್ ಹೌಸ್ ಮಾಲಕ ಶ್ರೀ ಎಮ್ ರವೀಂದ್ರ ಶೇಟ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮಕ್ಕೆ ಮಂಗಳೂರು ಶಾಸಕ ಶ್ರೀ ಡಿ ವೇದವ್ಯಾಸ ಕಾಮತ್, ಶ್ರೀ ಸುಕೇತಾ ಜಿ ಕಾಮತ್ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್…

Read More
error: Content is protected !!