ಲಕ್ಷ್ಮಿ ಪ್ರಿಯಾ, ಶ್ವೇತಾ ಮೆನನ್ ವಿರುದ್ಧದ ದೂರು: ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ ನಟಿ ಅನ್‌ಸಿಬ ಹಸನ್
ನಟಿ ಅನ್‌ಸಿಬ ಹಸನ್ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಟಿಯರಾದ ಲಕ್ಷ್ಮಿ ಪ್ರಿಯಾ ಮತ್ತು ಶ್ವೇತಾ ಮೆನನ್ ವಿರುದ್ಧ ನೀಡಿದ್ದ ದೂರಿನ ಸಂಬಂಧ ಎರ್ನಾಕುಳಂ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಪಾಲಾರಿವಟ್ಟಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಪ್ರಕರಣವನ್ನು ಎರ್ನಾಕುಳಂ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ-9ಕ್ಕೆ ಸಲ್ಲಿಸಲಾಗಿದ್ದು, ಈ ಸಂಬಂಧ ಪೊಲೀಸರಿಂದ ನ್ಯಾಯಾಲಯ ವಿವರಣೆ ಕೇಳಿದೆ. ಯೂಟ್ಯೂಬ್ ಚಾನೆಲ್ ಮೂಲಕ…
