ಮಂಗಳೂರಿನ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಉಮೇಶ್ ಪಡುಬಿದ್ರೆ ನಿರ್ಮಾಣ ದ ಶರತ್ ಶೆಟ್ಟಿ ನಿರ್ದೇಶನ ದಲ್ಲಿ ಶೋಭಾ ಶೆಟ್ಟಿ ಬ್ಯಾನರ್ ಹಾಗೂ ಪ್ರೊಡಕ್ಷನ್ ನಲ್ಲಿ ನಿರ್ಮಾಣ ವಾದ ‘ತರವಾಡು ‘ತುಳು ಸಿನಿಮಾದ ಟೀಸರ್ ಜೂನ್ 29ರಂದು ಮದ್ಯಾಹ್ನ 2 ಗಂಟೆಗೆ ಬಿಡುಗಡೆ ಮಾಡಲಾಯಿತು.
ಇನ್ನು ಈ ಚಿತ್ರದಲ್ಲಿ ಶೋಧನ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇನ್ನು ಈ ಟೀಸರ್ ಬಿಡುಗಡೆಗೆ ಮುಖ್ಯ ಅತಿಥಿಗಳಾಗಿ ಸಂತೋಷ್ ಶೆಟ್ಟಿ,ಡಿ.ಕೆ ಶೆಟ್ಟಿ, ವಿಠ್ಠಲ್ ಶೆಟ್ಟಿ,ವಿಜಯ ಕುಮಾರ್ ಕೊಡಿಯಾಲಬೈಲು,ಪ್ರಕಾಶ್ ಶೆಟ್ಟಿ ಪಡುಬಿದ್ರೆ ರವಿರಾಜ್ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು,ನವೀನ್ ಶೆಟ್ಟಿ, ಮುರಳಿನಾಥ್ ಶೆಟ್ಟಿ ಪಡುಬಿದ್ರೆ, ಗುರು ಹೆಗ್ಡೆ ,ಮಿಥುನ್ ಹೆಗ್ಡೆ , ಡಾ . ಶರತ್ ಶೆಟ್ಟಿ ,ಅನಿಲರಾಜ್ ಉಪ್ಪಳ ,ಭಾರತ್ ಶೆಟ್ಟಿ ,ನಿತಿನ್ ರೈ ಕುಕ್ಕುವಲ್ಲಿ , ಅಶೋಕ್ ಶೆಟ್ಟಿ suzlar ,ಭವಾನಿ ಶೆಟ್ಟಿ ,ಧನರಾಜ್ ಶೆಟ್ಟಿ,ಉಮೇಶ್ ಶೆಟ್ಟಿ ಬಿಟ್ಟುಮನೆ ,ಪ್ರೇಮ್ ಶೆಟ್ಟಿ ,ದೇವರಾಜ್ ಶೆಟ್ಟಿ,ಇನ್ನು ವಿಶೇಷವಾಗಿ ಈ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಬೆಳ್ಳಿ ತೆರೆಯ ಮುಂಭಾಗದಲ್ಲಿ ಮುಂಭಾಗದಲ್ಲಿ ಕೆ. ಕೆ ಪೇಜಾವರ್ ಅವರ ನಿರ್ಮಾಣದ ಕಿರು ಯಕ್ಷಗಾನ ಬಯಲಾಟವನ್ನು ಬಂದಂತ ಪ್ರೇಕ್ಷಕರಿಗೆ ಆಡಿ ತೋರಿಸಲಾಯಿತು. ಇನ್ನು ಬಂದಂತಹ ಎಲ್ಲಾ ಅತಿಥಿಗಳು ಈ ಚಿತ್ರ ತಂಡಕ್ಕೆ ಶುಭ ಹಾರೈಸಿದರು..