ಮಂಗಳೂರು:ಸಾಮಾಜಿಕ ಜಾಲತಾಣದಲ್ಲಿ ಪೊಸ್ಟರ್ ಹರಿಬಿಟ್ಟಿದ್ದ ಕಿಡಿಗೇಡಿಗಳ ವಿರುದ್ದ ಪದ್ಮರಾಜ ಪೂಜಾರಿ ದೈವಗಳಲ್ಲಿ ಮೊರೆ ಇಟ್ಟಿದ್ದಾರೆ.ಕೋಳಿ ಅಂಕ ನಿಲ್ಲಿಸಲು ಪದ್ಮರಾಜ್ ಪೂಜಾರಿ ಬೆಂಬಲ ನೀಡಿದ್ದಾರೆ ಎಂಬ ಪೊಸ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.ಗರೋಡಿ ಜಾತ್ರೋತ್ಸವದಲ್ಲಿ ಕಿಡಿಗೇಡಿಗಳನ್ನು ದೈವಗಳು ಶಿಕ್ಷಿಸಲಿ ಎಂದು ಪದ್ಮರಾಜ್ ಪೂಜಾರಿ ಪ್ರಾರ್ಥನೆ ಸಲ್ಲಿಸಿದ್ದಾರೆ.