ಮಂಗಳೂರು,
ಫಿಸಿಯೋಥೆರಪಿ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ ಹಾಗೂ ನವೀನತೆಯ ಮೂಲಕ ಮಹತ್ವದ ಸಾಧನೆ ಸಾಧ್ಯವೆಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಸೌತ್ ಕೆನರಾ ಫಿಸಿಯೋಥೆರಪಿ ಟೀಚರ್ಸ್ ಎಸೋಸಿಯೇಶನ್ ಆಯೋಜಿಸಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ‘ಮಂಗಳೂರು ಫಿಸಿಯೋಕಾನ್-2026’ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಫಿಸಿಯೋಥೆರಪಿಗೆ ಭಾರತದಲ್ಲಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿಯೂ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿಸಿದರು.
ಮೂರು ದಶಕಗಳ ಹಿಂದೆ ಈ ಕ್ಷೇತ್ರಕ್ಕೆ ಆಸಕ್ತಿ ಕಡಿಮೆಯಾಗಿದ್ದರೂ, ಇದೀಗ ವಿಶ್ವಾದ್ಯಂತ ಪ್ರಮುಖ ಶಿಕ್ಷಣ ಕ್ಷೇತ್ರವಾಗಿ ಬೆಳೆಯುತ್ತಿದೆ ಎಂದು ಹೇಳಿದರು. ತಮ್ಮ ಆರೋಗ್ಯ ಸಚಿವರ ಅವಧಿಯಲ್ಲಿ ರಾಜ್ಯದ ಮೊದಲ ಸರಕಾರಿ ಫಿಸಿಯೋಥೆರಪಿ ಕಾಲೇಜು ಆರಂಭಿಸಿದ ಕುರಿತು ಕೂಡ ಅವರು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಎಂ. ಶಾಂತಾರಾಮ ಶೆಟ್ಟಿ, ಡಾ. ಯು.ಕೆ. ಮೋನು, ವಸಂತ ಹೊರಟ್ಟಿ, ಡಾ. ಅಬ್ದುಲ್ ಶಕೀಲ್, ಡಾ. ಸುರೇಶ್ ಬಾಬು ರೆಡ್ಡಿ, ಡಾ. ಸಾಯಿ ಕುಮಾರ್ ಎನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Yo, XN888! Been hitting up their site for a while now. Solid selection of games and the payouts are pretty decent too. Gotta check out xn888!
Alright, 78vintop’s where it’s at! I’m loving the simple interface and the quick loading times. Makes it easy to get straight to the good stuff. Definitely worth a look at 78vintop!
Yo guys, check out 78vin, it’s lit! Found some banger games on this site, and withdrawing winnings was smooth. Give 78vin a spin, you might like it!
Для надежного продвижения лучше всего подойдет трастовая база для хрумера, содержащая проверенные ресурсы.
Сфера житлового будівництва продовжує активно розвиватися навіть попри складні економічні виклики останніх років. У численних оглядах можна знайти все про будівництво, починаючи від вибору матеріалів до фінальних етапів робіт. Людям особливо подобаються матеріали з реальними прикладами успішних українських проєктів.
Müxtəlif bonus kampaniyalarını müqayisə edən oyunçular daha sərfəli seçimlər axtarmağa davam edirlər. Bir çox istifadəçi rəylərində pin up bonusları bölməsinin maraqlı və əlverişli təkliflər təqdim etdiyi vurğulanır. Kampaniyaların daim yenilənməsi platformaya marağın uzun müddət qorunmasına kömək edir.